Home Jobs Bank Jobs: ಸೌತ್​ ಇಂಡಿಯನ್ ಬ್ಯಾಂಕ್​ನಲ್ಲಿ ಉದ್ಯೋಗವಕಾಶ | ಪದವೀಧರರಿಗೆ ಸುವರ್ಣವಕಾಶ, ಮಾಸಿಕ ವೇತನ ರೂ.47,000

Bank Jobs: ಸೌತ್​ ಇಂಡಿಯನ್ ಬ್ಯಾಂಕ್​ನಲ್ಲಿ ಉದ್ಯೋಗವಕಾಶ | ಪದವೀಧರರಿಗೆ ಸುವರ್ಣವಕಾಶ, ಮಾಸಿಕ ವೇತನ ರೂ.47,000

Hindu neighbor gifts plot of land

Hindu neighbour gifts land to Muslim journalist

South Indian Bank Ltd Recruitment 2023: ಸೌತ್ ಇಂಡಿಯನ್ ಬ್ಯಾಂಕ್ ಲಿಮಿಟೆಡ್(South Indian Bank Ltd) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.

ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದೇ ಫೆಬ್ರವರಿ 12, 2023 ಅರ್ಜಿ ಸಲ್ಲಿಸಲು ಕೊನೆಯ ದಿನ(Last Date)ವಾಗಿದೆ.

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 12, 2023

ಹುದ್ದೆಗಳ ವಿವರ : ಪ್ರೊಬೆಶನರಿ ಕ್ಲರ್ಕ್, ನ್ಯಾಷನಲ್ ಹೆಡ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ : ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, ಪಿಯುಸಿ, ಬಿಇ/ ಬಿ.ಟೆಕ್, ಬಿ.ಆರ್ಕ್, ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ಪ್ರೊಬೆಶನರಿ ಕ್ಲರ್ಕ್- 10ನೇ ತರಗತಿ, ಪಿಯುಸಿ, ಡಿಪ್ಲೊಮಾ, ಯಾವುದೇ ವಿಷಯದಲ್ಲಿ ಪದವಿ

ನ್ಯಾಷನಲ್ ಹೆಡ್- ಬಿಇ/ಬಿ.ಟೆಕ್, ಬಿ.ಆರ್ಕ್ ಇನ್ ಸಿವಿಲ್ ಎಂಜಿನಿಯರಿಂಗ್

ವಯೋಮಿತಿ: ಪ್ರೊಬೆಶನರಿ ಕ್ಲರ್ಕ್- ಗರಿಷ್ಠ 50 ವರ್ಷ
ನ್ಯಾಷನಲ್ ಹೆಡ್- ಗರಿಷ್ಠ 26 ವರ್ಷ

ವೇತನ: ಮಾಸಿಕ ರೂ. 17,900-47,920

ಅರ್ಜಿ ಶುಲ್ಕ: ಜನರಲ್ ಅಭ್ಯರ್ಥಿಗಳು- 800 ರೂ. SC/ST ಅಭ್ಯರ್ಥಿಗಳು- 200 ರೂ.

ಪಾವತಿಸುವ ಬಗೆ- ಆನ್‌ಲೈನ್

ಉದ್ಯೋಗದ ಸ್ಥಳ: ಭಾರತದಲ್ಲಿ ಎಲ್ಲಾದರೂ

ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ