Home Jobs Byjus Recruitment: ಬ್ಯುಸಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್‌ ಹುದ್ದೆಗೆ ಅರ್ಜಿ ಆಹ್ವಾನ!! ಭರ್ಜರಿ 8 ಲಕ್ಷ...

Byjus Recruitment: ಬ್ಯುಸಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್‌ ಹುದ್ದೆಗೆ ಅರ್ಜಿ ಆಹ್ವಾನ!! ಭರ್ಜರಿ 8 ಲಕ್ಷ ಸಂಬಳ : ಇಂದೇ ಅಪ್ಲೈ ಮಾಡಿ!

Byjus Recruitment

Hindu neighbor gifts plot of land

Hindu neighbour gifts land to Muslim journalist

Byjus Recruitment : ಉದ್ಯೋಗ ಅರಸುತ್ತಿರುವ ಆಕಾಂಕ್ಷಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ.ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಡಿಗ್ರಿ ಮುಗಿಸಿ ಕೆಲಸದ ಹುಡುಕಾಟ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಈ ಮಾಹಿತಿ ಪ್ರಯೋಜನವಾಗಬಹುದು. ಬೈಜೂಸ್ ಸಂಸ್ಥೆಯಲ್ಲಿ ಬ್ಯುಸಿನೆಸ್ ಡೆವೆಲಪ್ಮೆಂಟ್​ ಅಸೋಸಿಯೇಟ್ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ.

BYJU’S ಸಂಸ್ಥೆಯಲ್ಲಿ ಕೆಲಸಮಾಡಲು ಆಸಕ್ತಿ ಹೊಂದಿರುವವರು(Byjus Recruitment) ಬ್ಯುಸಿನೆಸ್ ಡೆವೆಲಪ್ಮೆಂಟ್​ ಅಸೋಸಿಯೇಟ್ ಹುದ್ದೆಗೆ ಅಪ್ಲೈ (Apply) ಮಾಡಬಹುದಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಹುದ್ದೆ- ಬ್ಯುಸಿನೆಸ್ ಡೆವೆಲಪ್ಮೆಂಟ್​ ಅಸೋಸಿಯೇಟ್​
ಸಂಸ್ಥೆ – BYJU’S
ಉದ್ಯೋಗ ಸ್ಥಳ – ಬೆಂಗಳೂರು
ವೇತನ – 7.5 ರಿಂದ 8.5 ಲಕ್ಷ ಸಂಬಳ (ವಾರ್ಷಿಕ)
ವಿದ್ಯಾರ್ಹತೆ -ಪದವಿ

ಆಸಕ್ತರು ಈ ಹುದ್ದೆಗೆ ಅಪ್ಲೈ ಮಾಡಬಹುದಾಗಿದ್ದು, ಇದಕ್ಕೆ ಅಗತ್ಯ ಕೌಶಲ್ಯಗಳನ್ನು ನೀವು ಈ ಹುದ್ದೆಗೆ ತಕ್ಕ ಮಾರ್ಕೆಟಿಂಗ್ ಕೌಶಲ್ಯಗಳನ್ನು ಹೊಂದಿರಬೇಕಾದ ಅವಶ್ಯಕತೆ ಇದೆ.ಈ ಹುದ್ದೆಗೆ ಅನುಭವ ಹೊಂದಿದ್ದರೆ ಉತ್ತಮ. fatema.m@byjus.com ಈ ಮೇಲ್​ ಐಡಿ ಬಳಸಿಕೊಂಡು ನೀವು ನಿಮ್ಮ ರೆಸ್ಯೂಮ್​ ಕಳುಹಿಸಬೇಕು. ಈ ಪ್ರಕ್ರಿಯೆಯ ಬಳಿಕ ಅವರೇ ನಿಮ್ಮನ್ನು ಸಂಪರ್ಕಿಸುತ್ತಾರೆ. ನೇಮಕಾತಿ ಆರಂಭವಾಗಿ ಕೆಲವೇ ದಿನ ಕಳೆದಿರುವ ಹಿನ್ನೆಲೆ ನೀವು ಅಪ್ಲೈ ಮಾಡಿದರೆ ನೌಕರಿ ಸಿಗುವ ಸಾಧ್ಯತೆ ದಟ್ಟವಾಗಿದೆ.

ಅಪ್ಲೈ ಮಾಡುವ ವಿಧಾನ ಹೀಗಿದೆ ‘
#ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
#ಮುಖ ಪುಟ ತೆರೆಡುಕೊಂಡಾಗ ಅಗತ್ಯ ದಾಖಲೆ ಒದಗಿಸಿ.
# ಸರಿಯಾದ ಮೇಲ್​ ಐಡಿ ನೀಡಬೇಕು.
#ಮುಂದಿನ ಸಂಪರ್ಕದ ಸಲುವಾಗಿ ಸರಿಯಾದ ಮೊಬೈಲ್ ನಂಬರ್ ಒದಗಿಸಿ.

ಈಗಾಗಲೇ ಕೆಲಸ ಮಾಡಿ ಅನುಭವ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಅಪ್ಲೈ ಮಮಾಡಬಹುದಾಗಿದ್ದು ಇದೊಂದು ಉತ್ತಮ ಅವಕಾಶ (Opportunity) ಅದೇ ರೀತಿ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ (Salary) ಕೂಡ ದೊರೆಯುತ್ತದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ (Information) ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬಹುದು.

 

ಇದನ್ನು ಓದಿ : Bike Price: ಬೈಕ್ ಪ್ರಿಯರಿಗೆ ಮಹತ್ವದ ಸುದ್ದಿ! ಕೆ300 ಆರ್ – ಕೆ 300 ಎನ್ ಬೈಕುಗಳ ಬೆಲೆಯಲ್ಲಿ ಭಾರೀ ಇಳಿಕೆ!