Home Education SSLC Exam Key Answer : SSLC ಪರೀಕ್ಷೆ ಬರೆದ ವಿದ್ಯಾರ್ಥಿಗಳೇ ಗಮನಿಸಿ! ಕೀ ಉತ್ತರ...

SSLC Exam Key Answer : SSLC ಪರೀಕ್ಷೆ ಬರೆದ ವಿದ್ಯಾರ್ಥಿಗಳೇ ಗಮನಿಸಿ! ಕೀ ಉತ್ತರ ಪ್ರಕಟ!

SSLC Exam Key Answer

Hindu neighbor gifts plot of land

Hindu neighbour gifts land to Muslim journalist

SSLC Exam Key Answer : ಈಗಾಗಲೇ ರಾಜ್ಯದಲ್ಲಿ ಮಾರ್ಚ್ 31 ರಿಂದ ಏಪ್ರಿಲ್ 15 ರವರೆಗೆ ನಡೆದ ಎಸ್.ಎಸ್.ಎಲ್.ಸಿ. (SSLC) ಪರೀಕ್ಷೆ ನಡೆದಿದ್ದು, ಸದ್ಯ ಪರೀಕ್ಷೆಯ ಕೀ ಉತ್ತರಗಳನ್ನು (SSLC Exam Key Answer)ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

kseab.karnataka.gov.in ವೆಬ್ ಸೈಟಿನಲ್ಲಿ ನಲ್ಲಿ ಲಾಗಿನ್ ಆಗಿ ವಿದ್ಯಾರ್ಥಿ ನೋಂದಣಿ ಸಂಖ್ಯೆ, ಒಟಿಪಿ ದಾಖಲಿಸಿ ಆಕ್ಷೇಪಣೆ ಸಲ್ಲಿಸಬಹುದು. ಏಪ್ರಿಲ್ 16ರಿಂದ 18ರಂದು ಸಂಜೆ 5:30ರ ವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿದೆ.

ಮುಖ್ಯವಾಗಿ ವಿದ್ಯಾರ್ಥಿಗಳು ಕೀ ಉತ್ತರಗಳನ್ನು ಪರೀಕ್ಷಿಸಿ ಆಕ್ಷೇಪಣೆಗಳಿದ್ದಲ್ಲಿ ಮೂರು ದಿನಗಳ ಒಳಗೆ ಆನೈನ್ ಮೂಲಕ ಸಲ್ಲಿಸಬಹುದು ಎಂದು ಮಾಹಿತಿ ತಿಳಿಸಲಾಗಿದೆ.