Home Breaking Entertainment News Kannada Actor Sharat Babu: ಬಹುಭಾಷಾ ನಟ ಶರತ್ ಬಾಬು ಆರೋಗ್ಯವಾಗಿದ್ದಾರೆ: ಕುಟುಂಬದ ಸ್ಪಷ್ಟನೆ

Actor Sharat Babu: ಬಹುಭಾಷಾ ನಟ ಶರತ್ ಬಾಬು ಆರೋಗ್ಯವಾಗಿದ್ದಾರೆ: ಕುಟುಂಬದ ಸ್ಪಷ್ಟನೆ

Actor Sharat Babu

Hindu neighbor gifts plot of land

Hindu neighbour gifts land to Muslim journalist

Actor Sharat Babu: ಬಹು ಭಾಷಾ ನಟ ಶರತ್ ಬಾಬು (Actor Sharat Babu) ಅವರು ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇದ್ದಕ್ಕಿದ್ದಂತೆ ಅವರ ಸಾವಿನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಲು ಪ್ರಾರಂಭಿಸಿತು. ಖ್ಯಾತ ನಟಿ ಖುಷ್ಬು ಕೂಡ ತಮ್ಮ ಟ್ವಿಟ್ಟರ್ ಪುಟದಲ್ಲಿ ಸಂತಾಪವನ್ನು ಸೂಚಿಸಿದ್ದಾರೆ. ಆದರೆ ಇದೀಗ ಬಂದ ಮಾಹಿತಿ ಪ್ರಕಾರ ಈ ಸುದ್ದಿಯು ಸುಳ್ಳು ಸುದ್ದಿಯಾಗಿದೆ.

ಈಗ ಶರತ್ ಬಾಬು ಅವರ ಸಹೋದರಿ ಅವರು ಆರೋಗ್ಯವಾಗಿದ್ದಾರೆ ಎಂದು ಅಧಿಕೃತ ಹೇಳಿಕೆಯನ್ನು ನೀಡಿದ್ದು, ಶರತ್ ಬಾಬು ಅವರನ್ನು ಸಾಮಾನ್ಯ ವಾರ್ಡ್ ಗೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ. ಸಾವಿನ ಸುಳ್ಳು ಗಾಳಿ ಸುದ್ದಿಯನ್ನು ನಂಬಬಾರದು ಎಂದು ಕುಟುಂಬ ಕೇಳಿಕೊಂಡಿದೆ.

 

 

ಇದನ್ನು ಓದಿ: Beauty Queen: ಅಜ್ಜಿಯಾದರೂ ಹದಿಹರೆಯದ ಯುವತಿಯಂತೆ ಕಾಣುವ ಈಕೆಯ ಯೌವನದ ಹಿಂದಿದೆ ರಹಸ್ಯ! ಏನದು?