Home Breaking Entertainment News Kannada ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಯುವ ನಟಿಯೋರ್ವಳ ಖಾಸಗಿ ವೀಡಿಯೋ!! ವೀಕ್ಷಣೆಗೆ ಮುಗಿಬಿದ್ದ ಪಡ್ಡೆ ಹೈಕ್ಳ...

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಯುವ ನಟಿಯೋರ್ವಳ ಖಾಸಗಿ ವೀಡಿಯೋ!! ವೀಕ್ಷಣೆಗೆ ಮುಗಿಬಿದ್ದ ಪಡ್ಡೆ ಹೈಕ್ಳ ಗ್ಯಾಂಗ್-ಕೋಪದಲ್ಲಿ ಖಾರವಾಗಿಯೇ ಉತ್ತರಿಸಿದ ನಟಿ

Hindu neighbor gifts plot of land

Hindu neighbour gifts land to Muslim journalist

ಸದಾ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಪ್ರತಿಭೆಯನ್ನು ಪ್ರಸ್ತುತಪಡಿಸುತ್ತಿರುವ ಭೋಜ್ ಪುರಿ ನಟಿ ತ್ರಿಷಾ ಕರ್ ಮಧು ಅವರ ಖಾಸಗಿ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಟಿಯ ಕೋಪಕ್ಕೆ ಕಾರಣವಾಗುವುದರೊಂದಿಗೆ ಲೀಕ್ ಆಗುವುದರ ಹಿಂದಿನ ಕಾಣದ ಕೈ ಯಾವುದೆಂಬ ಎಂಬ ಪ್ರಶ್ನೆಯು ಉದ್ಭವವಾಗಿದೆ.

ಭೋಜ್ ಪುರಿಯ ಅನೇಕ ಹಾಡುಗಳಲ್ಲಿ ಪಾತ್ರ ಪಡೆದಿದ್ದ ತ್ರಿಷಾ ಓರ್ವ ಯುವಕನೊಂದಿಗೆ ಖಾಸಗಿ ಕ್ಷಣಗಳನ್ನು ಕಳೆಯುವ ವೀಡಿಯೋ ಒಂದು ಯುಟ್ಯೂಬ್ ನಲ್ಲಿ ಹರಿದಾಡಿದ್ದು, ವೀಡಿಯೋ ದಲ್ಲಿರುವ ಯುವಕ ಯಾರೆಂಬ ಪ್ರಶ್ನೆಯನ್ನು ಆಕೆಯ ಅಭಿಮಾನಿಗಳು ಕೇಳಿದ್ದಾರೆ. ಇದಕ್ಕೆ ಟ್ವೀಟ್ ಮಾಡಿದ ತ್ರಿಷಾ ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾರೆ, ನಿಮ್ಮ ತಂಗಿ ಅಥವಾ ಅಕ್ಕನ ಹನಿಮೂನ್ ವೀಡಿಯೋ ಕೂಡ ಇದೇ ರೀತಿ ವೈರಲ್ ಆಗಿದ್ದರೆ ಏನಾಗುತ್ತಿತ್ತು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.