Home Breaking Entertainment News Kannada Ranbir kapoor: ಪೃಷ್ಟದ ಮೇಲೆ ಬಿಸಿ ಕಾಫಿ ಚೆಲ್ಲಿ ಕೊಂಡ ಬಾಲಿ ವುಡ್ ನಟ ರಣಬೀರ್...

Ranbir kapoor: ಪೃಷ್ಟದ ಮೇಲೆ ಬಿಸಿ ಕಾಫಿ ಚೆಲ್ಲಿ ಕೊಂಡ ಬಾಲಿ ವುಡ್ ನಟ ರಣಬೀರ್ ಕಪೂರ್ !

Ranbir kapoor
Image source: Times of India

Hindu neighbor gifts plot of land

Hindu neighbour gifts land to Muslim journalist

Ranbir kapoor viral video: ಬಾಲಿವುಡ್‌ ನಟ, ರೋಮ್ಯಾಂಟಿಕ್ ಹೀರೋ, ರಣಬೀರ್ ಕಪೂರ್ ತಮ್ಮ ತಾಯಿ ನೀತು ಕಪೂರ್‌ ಅವರೊಂದಿಗೆ ಇದೇ ಮೊದಲ ಬಾರಿಗೆ ಕಾರ್ಯಕ್ರಮದಲ್ಲಿ ಜೊತೆಯಾಗಿ ಸಮಾರಂಭ ಒಂದರಲ್ಲಿ ಭಾಗವಹಿಸಿದ್ದರು. ಅಲ್ಲಿ ಜನರೊಂದಿಗೆ ಸಂವಾದ ನಡೆಸುತ್ತಿರುವ ವೇಳೆ ಬಿಸಿ ಕಾಫಿಯನ್ನು ಪ್ಯಾಂಟ್ ಮೇಲೆ ಚೆಲ್ಲಿಕೊಂಡು ಪೇಚಿಗೆ ಸಿಲುಕಿದ್ದಾರೆ. ಬಿಸಿ ಕಾಫಿ ಆ ಜಾಗಕ್ಕೆ ತಗುಲಿ ಸಣ್ಣ ಪ್ರಮಾಣದ ಬೊಬ್ಬೆಗಳು ಏರಿದೆ ಎಂದು ಹೇಳಲಾಗಿದೆ. ಕಾಫಿ ಬೀಳುವ ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Ranbir kapoor viral video) ಆಗಿ ಹರಿದಾಡುತ್ತಿದೆ.

ಬಿ ಟೌನ್‌ನ ಹಲವಾರು ಸೆಲೆಬ್ರಿಟಿಗಳು ಡಾ. ಜಯಶ್ರೀ ಶರದ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಣಬೀರ್ ತಮ್ಮ ತಾಯಿಯೊಂದಿಗೆ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ರು ಮತ್ತು ರಣಬೀರ್ ಮತ್ತು ನೀತಾ ಕಪೂರ್ (ಅಮ್ಮ ಮಗ) ಜನರೊಂದಿಗೆ ಏರ್ಪಡಿಸಿದ್ದ ಸಂವಾದದಲ್ಲಿ ಭಾಗವಹಿಸಿದ್ದರು.

ಆ ಸಂದರ್ಭದಲ್ಲಿ ರಣಭೀರ್ ಕಪೂರ್ ಒಂದು ಕೈಯಲ್ಲಿ ಕಾಫಿ ಕಪ್ ಹಿಡಿದು ಇನ್ನೊಂದು ಕೈಯಲ್ಲಿ ಮೈಕ್ ಹಿಡಿದು ಮಾತುಕತೆ ನಡೆಸಿದ್ದರು ಮತ್ತು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದರು. ಹಾಗೆ ಮಾತನಾಡುತ್ತಾ ಮಹಿಮರವಿನಲ್ಲಿ ಇದ್ದ ರಣಧೀರ್ ಕಪೂರ್ ಅವರ ಕೈಯಿಂದ ಬಿಸಿಯಾದ ಕಾಫಿ ಡಿಕಾಕ್ಷನ್ ಉಳ್ಳ ಗ್ಲಾಸ್ ಕಪ್ ಮೈಕ್ ತಾಗಿ ಉರುಳಿ ಬಿದ್ದಿದೆ. ಕಪ್ ಕೈಯಲ್ಲಿ ಇದೆ ಎಂದು ಮರೆತಿದ್ದ ರಣಬೀರ್ ಪ್ಯಾಂಟ್ ಮೇಲೆ ಬಿಸಿ ಚೆಲ್ಲಿದೆ. ಕಾಫಿ ಬಿಸಿಯಾಗಿದ್ದರಿಂದ ತಕ್ಷಣ ಕುರ್ಚಿಯಿಂದ ಎದ್ದು ಏನೂ ಆಗಿಲ್ಲ ಎನ್ನುವಂತೆ ವರ್ತಿಸಿದ್ದಾರೆ. ಆದರೆ ಕಾಫಿ ತೊಡೆಯ ಮೇಲೆ ಭಾಗದ ಒಂದಷ್ಟು ಪ್ಯಾಂಟ್ ಅನ್ನು ಒದ್ದೆಯಾಗಿಸಿದೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: Actor Yash: ರಾಕಿಂಗ್ ಸ್ಟಾರ್ ಯಶ್ ರಿಜೆಕ್ಟ್ ಮಾಡಿದ್ರು 350 ಕೋಟಿ ಬಿಗ್ ಬಜೆಟ್’ನ ಆ ಚಿತ್ರ, ಯಾಕಿರಬಹುದು ಗೊತ್ತಾ ?