Home Breaking Entertainment News Kannada Poonam Pandey: ಅರೆಬೆತ್ತಲೆಯ ವಿಡಿಯೋ ಹರಿಬಿಟ್ಟ ಪೂನಂ ಪಾಂಡೆ – ವಿಡಿಯೋ ನೋಡಿ ಕಕ್ಕಾಬಿಕ್ಕಿಯಾದ ಫ್ಯಾನ್ಸ್...

Poonam Pandey: ಅರೆಬೆತ್ತಲೆಯ ವಿಡಿಯೋ ಹರಿಬಿಟ್ಟ ಪೂನಂ ಪಾಂಡೆ – ವಿಡಿಯೋ ನೋಡಿ ಕಕ್ಕಾಬಿಕ್ಕಿಯಾದ ಫ್ಯಾನ್ಸ್ !

Poonam Pandey

Hindu neighbor gifts plot of land

Hindu neighbour gifts land to Muslim journalist

Poonam Pandey: ಬೋಲ್ಡ್‌ ಅವತಾರದಿಂದಲೇ ಸದಾ ಸುದ್ದಿಯಲ್ಲಿರುವ ಪೂನಂ ಪಾಂಡೆ (Poonam Pandey) ಆಗಾಗ್ಗೆ ತಮ್ಮ ಫೋಟೋಗಳನ್ನು ಸಾಮಾಜಿಕ ಮಾದ್ಯಮಗಳಲ್ಲಿ ಹಂಚಿಕೊಳ್ಳುತ್ತಾರೆ. ಅವರ ಹಾಟ್‌ ಹಾಗೂ ಸೆಕ್ಸಿ ಲುಕ್‌ ಯುವಕರ ನಿದ್ರೆ ಗೆಡಿಸುವುದಂತೂ ಸುಳ್ಳಲ್ಲ. ಕೆಲವೊಮ್ಮೆ ಟಾಪ್‌ಲೆಸ್ ಆಗಿ ಪೋಸ್‌ ನೀಡಿದರೆ, ಇನ್ನೂ ಕೆಲವು ಬಾರಿ ಸಂಪೂರ್ಣವಾಗಿ ಬೆತ್ತಲೆಯಾಗಿ ಪೋಸ್ ಕೊಟ್ಟು ಸೋಷಿಯಲ್‌ ಮೀಡಿಯಾದಲ್ಲಿ ಹಾಟ್‌ ಟಾಪಿಕ್‌ ಕ್ರಿಯೇಟ್‌ ಮಾಡ್ತಾರೆ. ಇದೀಗ ಪೂನಂ ಪಾಂಡೆ ಅರೆಬೆತ್ತಲೆಯ ವಿಡಿಯೋ ಹರಿಬಿಟ್ಟಿದ್ದು, ವಿಡಿಯೋ ನೋಡಿ ಫ್ಯಾನ್ಸ್ ಕಕ್ಕಾಬಿಕ್ಕಿಯಾಗಿದ್ದಾರೆ.

ಹೌದು, ಬಾಲಿವುಡ್ (Bollywood) ನಟಿ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾಗಿಂತ ವೈಯಕ್ತಿಕ ವಿಚಾರಗಳಿಂದ ಹೆಚ್ಚಾಗಿ ಪೂನಂ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್‌ ಮಿಡಿಯಾದಲ್ಲಿ ಪೂನಂ ಪಾಂಡೆ ಅವರ ವಿಡಿಯೋ ಸಖತ್‌ ವೈರಲ್‌ ಆಗಿದ್ದು, ಇಂಟರ್‌ನೆಟ್‌ಗೆ ಬೆಂಕಿ ಹಚ್ಚುವ ಜೊತೆಗೆ ಯುವಕರ ಹೃದಯ ಬಡಿತ ಹೆಚ್ಚಿಸಿದೆ. ಬ್ಲಾಕ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿರುವ ಪೂನಂ, ಮೈಮಾಟ ಪ್ರದರ್ಶಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಒಂದೊಂದೆ ವಿಡಿಯೋ ಹಂಚಿಕೊಳ್ಳುತ್ತಿರುವ ಪೂನಂ ಪಾಂಡೆ (Poonam Pandey photos) ಇದೀಗ ಹಾಟ್ ವಿಡಿಯೋ ಶೇರ್ ಮಾಡಿ ಇಂಟರ್ನೆಟ್ ಬಿಸಿ ಏರಿಸಿದ್ದಾರೆ.

ಸದ್ಯ ಈ ವಿಡಿಯೋ ನೋಡಿ ಫ್ಯಾನ್ಸ್ ಕಕ್ಕಾಬಿಕ್ಕಿಯಾಗಿದ್ದಾರೆ. ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಬ್ಲಾಕ್ ಡ್ರೆಸ್ ಹಾಕಿರುವ ಪೂನಂ ಪಾಂಡೆ (Poonam Pandey video) ಬ್ರಾ ಧರಿಸಿಲ್ಲ. ಈ ಬೋಲ್ಡ್ ಅವತಾರವನ್ನು ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಮತ್ತೆ ಕೆಲವರು ಟೀಕಿಸಿದ್ದಾರೆ. ನಿಮ್ಮ ಸೈಜ್ ಒಳಉಡುಪುಗಳು ಸಿಗುವುದಿಲ್ಲವೇ? ಸಿಗುತ್ತಿದ್ದರೆ ಹಾಕಿಕೊಳ್ಳಲು ಏನು ಕಷ್ಟ ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ನಟಿ ಸದ್ಯದ ಹಾಟ್ ಟಾಪಿಕ್ ಆಗಿದ್ದಾರೆ.

 

ಇದನ್ನು ಓದಿ: Amala paul: ಅಂದು ಶೂಟಿಂಗ್ ಅಲ್ಲಿ ಬೆತ್ತಲಾದಾಗ, ಆ ಕ್ಷಣಕ್ಕೆ ನನಗೆ 15 ಜನ ಗಂಡಂದಿರಿದ್ರು !! ಶಾಕಿಂಗ್ ಹೇಳಿಕೆ ನೀಡಿದ ನಟಿ ಅಮಲಾ ಪೌಲ್