Home Breaking Entertainment News Kannada Bigg Boss ಮನೆಗೆ ತನ್ನನ್ನು ನೋಡಲು ಬಂದ ಹೆಂಡತಿಯೊಂದಿಗೆ ಸ್ಪರ್ಧಿಯ ಸರಸದಾಟ !!

Bigg Boss ಮನೆಗೆ ತನ್ನನ್ನು ನೋಡಲು ಬಂದ ಹೆಂಡತಿಯೊಂದಿಗೆ ಸ್ಪರ್ಧಿಯ ಸರಸದಾಟ !!

Hindu neighbor gifts plot of land

Hindu neighbour gifts land to Muslim journalist

Bigg Boss: ಮನೆಯಲ್ಲಿ ಫ್ಯಾಮಿಲಿ ವೀಕ್ ನಡೆಯುತ್ತಿದ್ದು ಸ್ಪರ್ಧಿಗಳನ್ನು ಭೇಟಿಯಾಗಲು ಅವರ ಮನೆಯಿಂದ ಕುಟುಂಬಸ್ಥರು ಬರುತ್ತಿದ್ದಾರೆ. ಹೀಗಾಗಿ ಈ ವಾರ ದೊಡ್ಮನೆ ಹಲವು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ವಿಶೇಷವೆಂದರೆ ಈ ಸಲ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಕುಟುಂಬದವರಿಗೂ ಕೂಡ ಒಂದು ರಾತ್ರಿ ಕಳೆಯಲು ಅವಕಾಶ ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿನ ಒಂದು ವಿಡಿಯೋ ವೈರಲ್ ಆಗಿದೆ.

ಹೌದು, ಬಿಗ್ ಬಾಸ್ ಮನೆಗೆ ತನ್ನನ್ನು ನೋಡಲು ಬಂದ ಹೆಂಡತಿಯೊಂದಿಗೆ ರಾತ್ರಿ ವೇಳೆ ಸ್ಪರ್ದಿ ಒಬ್ಬರು ಸರಸವಾಡಿದ್ದಾರೆ ಎನ್ನಲಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ. ಹಾಗಂತ ಇದು ನಡೆದದ್ದು ಕನ್ನಡ ಬಿಗ್ ಬಾಸ್ ಮನೆಯಲ್ಲಲ್ಲ. ಬದಲಿಗೆ ಹಿಂದಿ ಬಿಗ್ ಬಾಸ್ ನಲ್ಲಿ.

ಯಸ್, ಹಿಂದಿ ಬಿಗ್ ಬಾಸ್ ನಲ್ಲಿ ಕುಟುಂಬ ಸದಸ್ಯರು ಸ್ಪರ್ಧಿಗಳನ್ನು ಭೇಟಿಯಾಗಲು ಬಂದಿದ್ದರು. ಇದರ ಭಾಗವಾಗಿ ವಿವಿಯನ್ ದ್ಸೇನಾ ಅವರ ಪತ್ನಿ ನೂರಾನ್ ಅಲಿ ಮತ್ತು ಮಗಳು ಕೂಡ ಬಂದಿದ್ದರು. ಬಹಳ ದಿನಗಳ ನಂತರ ಅವರನ್ನು ನೋಡಿದ ವಿವಿಯನ್ ಭಾವುಕರಾದರು. ಇದರ ನಡುವೆ ವಿವಿಯನ್‌ಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್‌ ಆಗಿದೆ..

ವಿವಿಯನ್‌ ಮ್ತು ನೂರಾನ್‌ ಮಧ್ಯರಾತ್ರಿ ಬೆಡ್ ಮೇಲೆ ಮಲಗಿ ಹಾಟ್ ರೊಮಾನ್ಸ್ ನಲ್ಲಿ ಮಗ್ನರಾಗಿದ್ದರು.. ಈ ವಿಡಿಯೋ ನೋಡಿದ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಆ ವಿಡಿಯೋದಲ್ಲಿ ವಿವಿಯನ್ ಮತ್ತು ನೂರಾನ್ ಅನ್ಯೋನ್ಯವಾಗಿರುವುದು ಸ್ಪಷ್ಟವಾಗಿದೆ. ಆದರೆ ಇದು ನಕಲಿ ವಿಡಿಯೋ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ… ಈ ವಿಡಿಯೋ ನೊಡಿದ ನಟ್ಟಿಗರು ಚಿತ್ರ ವಿಚಿತ್ರವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ..