Home Breaking Entertainment News Kannada Keerti Suresh Marriage: ಬಹುಕಾಲದ ಗೆಳೆಯನನ್ನು ವಿವಾಹವಾದ ನಟಿ ಕೀರ್ತಿ ಸುರೇಶ್

Keerti Suresh Marriage: ಬಹುಕಾಲದ ಗೆಳೆಯನನ್ನು ವಿವಾಹವಾದ ನಟಿ ಕೀರ್ತಿ ಸುರೇಶ್

Hindu neighbor gifts plot of land

Hindu neighbour gifts land to Muslim journalist

Keerti Suresh Marriage: ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಡಿಸೆಂಬರ್ 12, 2024 ರಂದು ಗೋವಾದಲ್ಲಿ ಖಾಸಗಿ ಸಮಾರಂಭದಲ್ಲಿ ತಮ್ಮ ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.

ಕೀರ್ತಿ ಸುರೇಶ್‌ ಪತಿ ಆಂಟನಿ ಥಟ್ಟಿಲ್‌ ದುಬೈಲ್‌ ಮೂಲದ ಉದ್ಯಮಿ. ಕೊಚ್ಚಿಯಲ್ಲಿ ಇವರು ಹಲವು ರೆಸಾರ್ಟ್‌ಗಳನ್ನು ನಡೆಸುತ್ತಿದ್ದಾರೆ. ಸೋಶೀಯಲ್‌ ಮೀಡಿಯಾದಲ್ಲಿ ಆಂಟನಿ ಥಟ್ಟಿಲ್‌ ಜೊತೆಗೆ ಇರುವ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೀರ್ತಿ ಸುರೇಶ್‌ ಆಂಟನಿ ಥಟ್ಟಿಲ್‌ ಜೊತೆ 15 ವರ್ಷಗಳಿಂದ ರಿಲೇಷನ್‌ಶಿಪ್‌ನಲ್ಲಿದ್ದ ಕುರಿತು ವರದಿಯಾಗಿದೆ.