Mallikharjun Kharge: ಇಂದಿರಾ ಗಾಂಧಿ ಎದುರು ಅಮಿತ್ ಶಾ ಇನ್ನೂ ಬಚ್ಚಾ – ಖರ್ಗೆ ವಾಗ್ದಾಳಿ
Mallikharjun Kharge: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikharjun Kharge), ಶಾ ವಿರುದ್ಧ ಹರಿಹಾಯ್ದಿದ್ದು, ಇಂದಿರಾಗಾಂಧಿಯವರ ಎದುರು ಅಮಿತ್ ಶಾ…