C M Siddaramiah : ಎಚ್‍ಡಿಕೆ ಗೆ ಸಚಿವ ಜಮೀರ್ ‘ಕರಿಯ ಕುಮಾರಸ್ವಾಮಿ’ ಎಂದ ವಿಚಾರ – ಕೊನೆಗೂ ಮೌನ…
C M Siddaramiah : ಚನ್ನಪಟ್ಟಣ ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಾಗ ಕುಮಾರಸ್ವಾಮಿಯವರಿಗೆ (HD Kumarswamy) ಕರಿಯ ಎನ್ನುವ ಮೂಲಕ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmad Khan) ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನು ಸ್ವತಹ ಕಾಂಗ್ರೆಸ್…