Actress Sonal: ನಟಿ ಸೋನಲ್ ಲಂಗ ದಾವಣಿ ಹಾಕಿದ್ರೆ ದರ್ಶನ್ ಸರ್ ಏನಂತಾರೆ?: ನಟಿ ಸೋನಲ್ ಹೇಳಿಕೆ ವೈರಲ್
Bengaluru: ಸ್ಯಾಂಡಲ್‌ವುಡ್ ನಟಿ ಸೋನಲ್ ಮೊಂಥೆರೋ ಹಾಗೂ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಅವರು ಕೆಲ ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದು, ಮದುವೆಯ ನಂತರ ಅವರು ನಟಿಸಿರುವ ಮೊದಲ ಸಿನಿಮಾ ಮಾದೇವ ಇನ್ನೇನು ಕೆಲವೇ ದಿನಗಳಲ್ಲಿ ತೆರೆ ಮೇಲೆ ಬರಲು ರೆಡಿಯಾಗಿದ್ದು, ಈ ಸಿನಿಮಾ ಪ್ರಚಾರದ…
