Adhar Card: ಆಧಾರ್ ಕಾರ್ಡ್ ನಲ್ಲಿ ವಿಳಾಸ ತಿದ್ದುಪಡಿ ಮಾಡುವುದು ಹೇಗೆ? ಈಗ ಮನೆಯಲ್ಲೇ ಕೂತು ಮಾಡಬಹುದು
Aadhar Card : ಮದುವೆಯಾಗಿ ಹೋದ ಸಂದರ್ಭದಲ್ಲಿ ಅಥವಾ ಬೇರೆ ಯಾವುದಾದರೂ ಕಾರಣದಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳದಲ್ಲಿ ದೀರ್ಘಾವಧಿಯಿಂದ ನೆಲೆ ನಿಂತ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ನಲ್ಲಿರುವ ವಿಳಾಸವನ್ನು ಚೇಂಜ್ ಮಾಡಬೇಕಾಗುತ್ತದೆ. ಈ ವಿಳಾಸವನ್ನು ನೀವು ಆನ್ಲೈನ್ ಮುಖಾಂತರ ಅಥವಾ!-->…