ಚಿನ್ನದ ಬೆಲೆ ಒಂದೇ ದಿನ 10 ಗ್ರಾಂಗೆ 3900 ರೂ. ಕುಸಿತ
ಹೊಸದಿಲ್ಲಿ: ಚಿನ್ನದ ಬೆಲೆಯಲ್ಲಿ ದಿನದಿಂದ ದಿನ ಏರುಪೇರು ಉಂಟಾಗುತ್ತಿದೆ. ಹೊಸದಿಲ್ಲಿಯಲ್ಲಿ ಪ್ರತೀ 10 ಗ್ರಾಂ ಶುದ್ದ ಚಿನ್ನದ ಬೆಲೆ ಮಂಗಳವಾರ 3,900 ರೂ. ಕುಸಿತ ಕಂಡಿದ್ದು, 1,25,800 ರೂ.ಗೆ ತಲುಪಿದೆ. ಆದರೆ ಬೆಂಗಳೂರಿನಲ್ಲಿ 1,740 ರೂ. ಇಳಿದು, 1,23,660 ರೂ. ಆಗಿದೆ.
ಬೆಳ್ಳಿ ಬೆಲೆ!-->!-->!-->…