Ratan Tata Passed Away: ಕೈಗಾರಿಕೋದ್ಯಮಿ ಪರೋಪಕಾರಿ ರತನ್ ಟಾಟಾ ಅಸ್ತಂಗತ !
Ratan Tata Passed Away: ಕೈಗಾರಿಕೋದ್ಯಮಿ ಭಾರತದ ರತ್ನದಂತಿದ್ದ ರತನ್ ವಿಧಿವಶರಾಗಿದ್ದಾರೆ. ರತನ್ ಟಾಟಾ ಅವರನ್ನು ಕೆಲವು ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
You can enter a simple description of this category here