Fear of ants: ಇರುವೆಗೆ ಹೆದರಿ ಮಹಿಳೆ ನೇಣಿಗೆ ಶರಣು; ರಹಸ್ಯ ಬಿಚ್ಚಿಟ್ಟ ಡೆತ್ ನೋಟ್
Fear of ants: ಇರುವೆಗಳ ಭೀತಿಯಿಂದ ಬಳಲುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹ*ತ್ಯೆ ಪತ್ರದ ಪ್ರಕಾರ, ಇರುವೆಗಳ ಭೀತಿಯಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು…