Browsing Category

ದಕ್ಷಿಣ ಕನ್ನಡ

Mangaluru: ಮಂಗಳೂರಲ್ಲಿ ಬಾಲಕಿ ಗ್ಯಾಂಗ್‌ರೇಪ್: ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru: ಮಂಗಳೂರು (Mangaluru) ಉಳಾಯಿಬೆಟ್ಟು ಪರಾರಿಯ ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ 8 ವರ್ಷ ಬಾಲಕಿ ಯನ್ನು 2021ರ ನವೆಂಬರ್ 21ರಂದು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು.

ಧರ್ಮಸ್ಥಳ ಅಕ್ರಮ ಮರಳುಗಾರಿಕೆ; ಗಣಿ ಇಲಾಖೆ ದಾಳಿ

Belthangady: ಧರ್ಮಸ್ಥಳ ಪೊಲೀಸ್‌ ಠಾಣಾ ವ್ಯಾಪ್ತಿಯ ನೇತ್ರಾವತಿ ನದಿಯ ಅಜೆಕುರಿ ಎಂಬಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರಿಂದ ಸ್ಥಳಕ್ಕೆ ಮಂಗಳೂರು ಗಣಿ ಇಲಾಖೆ ತಂಡ ದಾಳಿ ಮಾಡಿದೆ. ನ.6 ರಂದು ದಾಳಿ ಘಟನೆ ನಡೆದಿದೆ.

Mangalore: ಮಂಗಳೂರಿನಲ್ಲಿ ನ.10 ರಂದು ಬೃಹತ್‌ ಮ್ಯಾರಥಾನ್‌; ವಾಹನ ಸಂಚಾರದಲ್ಲಿ ಬದಲಾವಣೆ

Mangalore: ನ.10 ರಂದು ಮಂಗಳೂರಿನಲ್ಲಿ " ನೀವಿಯಸ್‌ ಮಂಗಳೂರು ಮ್ಯಾರಥಾನ್‌ -2024' ನಡೆಯಲಿದದ್ದು ಆ ಕಾರಣದಿಂದ ಬೆಳಗ್ಗೆ 4 ರಿಂದ ಬೆಳಗ್ಗೆ 10 ಗಂಟೆಯವರೆಗೆ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಅನುಪನ್‌ ಅಗರ್‌ವಾಲ್‌ ತಿಳಿಸಿದ್ದಾರೆ.

Bantwala: ನಿಂತಿದ್ದ ಟೆಂಪೋದ ಗೇರ್ ಎಳೆದ ಮಕ್ಕಳು: ವಾಹನ ಹಿಂದಕ್ಕೆ ಸರಿದು ಮಗು ಮೃತ್ಯು

Bantwala: ಅಂಗಳದಲ್ಲಿ ಮಗು ಆಟವಾಡುತ್ತಿದ್ದ ವೇಳೆ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಟೆಂಪೋ ಮುಂದಕ್ಕೆ ಚಲಿಸಿ, ಮಗುವಿಗೆ ಢಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಪುಟ್ಟು ಮಗು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆಯೊಂದು ಬಂಟ್ವಾಳದ ಲೊರೆಟ್ರೊಪದವಿನಲ್ಲಿ ನಡೆದಿದೆ.

Belthangady: ಬೆಳ್ತಂಗಡಿ: ಕೆಲಸ ಪೋದು ಬರ್ಪೆ ಅಂದು ಹೋದವಳು ಕೊಟ್ಲು ಸಂಜೆಯಷ್ಟರಲ್ಲಿ ಬಿಗ್ ಶಾಕ್!

Belthangady: ಕೆಲಸಕ್ಕೆ ಹೋದ ಯುವತಿ ಕಾಣೆಯಾಗಿದ್ದಾಳೆ ಎಂದು ಅಂದುಕೊಂಡ ಬೆನ್ನಲ್ಲೇ ಮನೆಯವರಿಗೆ ಶಾಕ್ ಕಾದಿತ್ತು.

Southadka Mahaganapathi Temple: ಮಂಗಳೂರು: ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ಭೂ ಆಸ್ತಿ ಹಗರಣ!

Southadka Mahaganapathi Temple: ಮಂಗಳೂರು ಸಮೀಪ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ (Belthangady) ತಾಲೂಕಿನ ಕೊಕ್ಕಡದಲ್ಲಿ ಪ್ರಸಿದ್ಧ ಶ್ರೀ ಸೌತಡ್ಕ ಮಹಾಗಣಪತಿ ದೇವಸ್ಥಾನವಿದ್ದು ಇಲ್ಲಿ (Sautdka Mahaganapati Temple)ಭೂಮಿ, ಹಣ ದುರುಪಯೋಗ ಆರೋಪ ಕೇಳಿ…