Home ಅಂಕಣ Temperature Trends: ದಕ್ಷಿಣ ಮಹಾಸಾಗರವು ನಿಗೂಢವಾಗಿ ತಣ್ಣಗಾಗುತ್ತಿದೆಯಂತೆ: ಅಧ್ಯಯನ ಏನು ಹೇಳುತ್ತೆ ಗೊತ್ತಾ?

Temperature Trends: ದಕ್ಷಿಣ ಮಹಾಸಾಗರವು ನಿಗೂಢವಾಗಿ ತಣ್ಣಗಾಗುತ್ತಿದೆಯಂತೆ: ಅಧ್ಯಯನ ಏನು ಹೇಳುತ್ತೆ ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

Temperature Trends: ಹವಾಮಾನ ಬದಲಾವಣೆಯಿಂದಾಗಿ(weather change) ಬೆಚ್ಚಗಾಗುವ ನಿರೀಕ್ಷೆಯಿದ್ದ ದಕ್ಷಿಣ ಮಹಾಸಾಗರವು(Southern Ocean) ಕಳೆದ ನಾಲ್ಕು ದಶಕಗಳಲ್ಲಿ ತಣ್ಣಗಾಗಿದೆ. ಜಾಗತಿಕ ತಾಪಮಾನ(Global Warming) ಏರಿಕೆಯಿಂದಾಗಿ ಹೆಚ್ಚಿದ ಮಳೆ(Rain) ಮತ್ತು ಅಂಟಾರ್ಕ್ಟಿಕ್‌ನಲ್ಲಿ ಮಂಜುಗಡ್ಡೆಯಿಂದ ಕರಗಿದ ನೀರು ಸಮುದ್ರದ ನೀರನ್ನು ತಂಪಾಗಿಸಿದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಸಿಹಿನೀರಿನ(sweet water) ಒಳಹರಿವು ತಂಪಾದ ಮೇಲೆ ನೀರನ್ನು ಕೆಳಗಿನ ಬೆಚ್ಚಗಿನ ನೀರಿನ ಜತೆ ಬೆರೆಯುವುದನ್ನು ಸೀಮಿತಗೊಳಿಸುವ ತಡೆಗೋಡೆ ಸೃಷ್ಟಿಸುತ್ತದೆ ಎಂದು ಅದು ಹೇಳಿದೆ.