Mangaluru: ಮಲಗಿದ್ದಲ್ಲಿಯೇ ಹೃದಯಾಘಾತವಾಗಿ ವಿವಾಹಿತ ಯುವಕನೋರ್ವ ಮೃತ

Share the Article

Mangaluru: ಮಲಗಿದ್ದಲ್ಲಿಯೇ ಹೃದಯಾಘಾತವಾಗಿ ವಿವಾಹಿತ ಯುವಕನೋರ್ವ ಮೃತ ಹೊಂದಿದ ಘಟನೆಯೊಂದು ಕೊಲ್ಯ ಕನೀರುತೋಟದಲ್ಲಿ ಸಂಭವಿಸಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ:  Car Tips: ಕಾರ್ ನಲ್ಲಿ ಸ್ಟೇರಿಂಗ್ ಯಾಕೆ ಬಲಭಾಗದಲ್ಲಿ ಇರುತ್ತೆ? ಇಲ್ಲಿದೆ ಇಂಟ್ರೆಸ್ಟಿಂಗ್ ಫ್ಯಾಕ್ಟ್

ಕನೀರುತೋಟ ನಿವಾಸಿ ಜಿತೇಶ್‌ (28) ಎಂಬುವವರೇ ಮೃತ ವ್ಯಕ್ತಿ.

ಜಿತೇಶ್‌ ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದು, ಇಂದು ಬೆಳಗ್ಗೆ ತುಂಬಾ ಹೊತ್ತಾದರೂ ಏಳದ ಕಾರಣ ಮನೆ ಮಂದಿ ಎಚ್ಚರಗೊಳಿಸಲು ಬಂದಾಗ ಸಾವಿಗೀಡಾಗಿರುವುದು ಬೆಳಕಿಗೆ ಬಂದಿದೆ. ಇವರು ಮಂಗಳೂರಿನ ಕೆಟಿಎಂ ಶೋರೂಂ ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ:  Monalisa Painting: ಮೋನಾಲಿಸಾ ಯಾರು? : ನೂರಾರು ವರ್ಷಗಳಿಂದ ಕಾಡುತ್ತಿರುವ ಪ್ರಶ್ನೆಗೆ ಇಲ್ಲಿದೆ ಉತ್ತರ

ಜಿತೇಶ್‌ ಪಂಡಿತ್‌ ಹೌಸ್‌ ನಿವಾಸಿ ಯುವತಿಯನ್ನು ವಿವಾಹವಾಗಿದ್ದರು.

Leave A Reply