Gold-Silver Price today : ಚಿನ್ನದ ದರದಲ್ಲಿ ಇಂದು ಇಳಿಕೆ!

Gold-Silver Price 07/04/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ( Gold-Silver Price 07/04/2023) ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.5,595
8 ಗ್ರಾಂ – ರೂ.44,760
10 ಗ್ರಾಂ – ರೂ.55,950
100 ಗ್ರಾಂ – ರೂ.5,59,500

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.6,103
8 ಗ್ರಾಂ- ರೂ.48,824
10 ಗ್ರಾಂ- ರೂ.61,030
100 ಗ್ರಾಂ -ರೂ.6,10,300

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.56,500 ( 22 ಕ್ಯಾರೆಟ್) ರೂ.61,640( 24 ಕ್ಯಾರೆಟ್)
ಮುಂಬೈ : ರೂ.55,900 ( 22 ಕ್ಯಾರೆಟ್) ರೂ.60,980
( 24 ಕ್ಯಾರೆಟ್)
ದೆಹಲಿ : ರೂ.56,050 ( 22 ಕ್ಯಾರೆಟ್) ರೂ.61,130
( 24 ಕ್ಯಾರೆಟ್)
ಕೊಲ್ಕತ್ತಾ : ರೂ.55,900 ( 22 ಕ್ಯಾರೆಟ್) ರೂ.60,980( 24 ಕ್ಯಾರೆಟ್)
ಬೆಂಗಳೂರು : ರೂ.55,950( 22 ಕ್ಯಾರೆಟ್) ರೂ.61,030( 24 ಕ್ಯಾರೆಟ್)
ಹೈದರಾಬಾದ್ : ರೂ.55,900 ( 22 ಕ್ಯಾರೆಟ್) ರೂ.60,980( 24 ಕ್ಯಾರೆಟ್)
ಕೇರಳ : ರೂ.55,900 ( 22 ಕ್ಯಾರೆಟ್) ರೂ.60,980( 24 ಕ್ಯಾರೆಟ್)
ಮಂಗಳೂರು : ರೂ.55,950( 22 ಕ್ಯಾರೆಟ್) ರೂ.61,030( 24 ಕ್ಯಾರೆಟ್)
ಮೈಸೂರು : ರೂ.55,950( 22 ಕ್ಯಾರೆಟ್) ರೂ.61,030( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.55,900 ( 22 ಕ್ಯಾರೆಟ್) ರೂ.60,980( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.80
8 ಗ್ರಾಂ : ರೂ.640
10 ಗ್ರಾಂ : ರೂ.800
100 ಗ್ರಾಂ : ರೂ.8,000
1 ಕೆಜಿ : ರೂ.80,000

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 80,000 ರೂ, ಮೈಸೂರು- 80,000 ರೂ., ಮಂಗಳೂರು- 80,000 ರೂ., ಮುಂಬೈ- 76,490 ರೂ, ಚೆನ್ನೈ- 80,000 ರೂ ದೆಹಲಿ- 76,490 ರೂ, ಹೈದರಾಬಾದ್- 80,000 ರೂ, ಕೊಲ್ಕತ್ತಾ- 76,490 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೂಡಾ ಇಳಿಕೆ ಕಂಡು ಬಂದಿದೆ.

1 Comment
  1. Thanks for sharing. I read many of your blog posts, cool, your blog is very good.

Leave A Reply

Your email address will not be published.