Sullia: ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಕೆ.ಎಂ.ಮುಸ್ತಫ ನೇಮಕ ದಕ್ಷಿಣ ಕನ್ನಡ By ಕಾವ್ಯ ವಾಣಿ On Mar 16, 2025 Sullia: ಸುಳ್ಯ (Sullia) ನಗರ ಯೋಜನಾ ಪ್ರಾಧಿಕಾರದ ಮೊದಲ ಅಧ್ಯಕ್ಷರಾಗಿ ನಗರ ಪಂಚಾಯತ್ ಸದಸ್ಯರಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಹಿರಿಯ ಅನುಭವಿ ರಾಜಕಾರಣಿ ಕೆ.ಎಂ.ಮುಸ್ತಫ ಆಯ್ಕೆ ಆಗಿದ್ದಾರೆ.
Comments are closed.