Mangaluru : ಕಾರ್ಪೊರೇಷನ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಕೆ.ಆರ್.ರಾಮಮೂರ್ತಿ ಇನ್ನಿಲ್ಲ!!

Mangaluru : ಕಾರ್ಪೊರೇಷನ್ ಬ್ಯಾಂಕಿನ ಮಾಜಿ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ರಾಮಮೂರ್ತಿ ಅವರು ಶನಿವಾರ (ನ.30) ನಿಧನರಾಗಿದ್ದಾರೆ.

 

ಹೌದು, ಬೆಂಗಳೂರಿನಲ್ಲಿ(Bengaluru) ಇಂದು ಮುಂಜಾನೆ ಕೆ.ರಾಮಮೂರ್ತಿ ಅವರು ನಿಧಾನರಾಗಿದ್ದಾರೆ. ಅಂದಹಾಗೆ ರಾಮಮೂರ್ತಿ ಅವರು ಕಾರ್ಪೊರೇಷನ್ ಬ್ಯಾಂಕ್‌ ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಸರಳ ಜೀವನ ಮತ್ತು ಉನ್ನತ ಚಿಂತನೆಯಿಂದ ಮಾದರಿಯಾಗಿದ್ದರು.

Leave A Reply

Your email address will not be published.