Paris Olympics 2024: ಒಲಿಂಪಿಕ್ಸ್‌ನಲ್ಲಿ ಮುಂದುವರೆದ ಭಾರತದ ಪದಕದ ಬೇಟೆ : ರೈಫಲ್‌ನಲ್ಲಿ ಕಂಚು ಗೆದ್ದ ಸ್ವಪ್ನಿಲ್
Paris Olympics 2024: ಈಗ ವಿಶ್ವದ ಚಿತ್ತ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಗೇಮ್ಸ್ನತ್ತ ನೆಟ್ಟಿದೆ. ಅದರಲ್ಲೂ ಭಾರತೀಯ ಸಾಧನೆ ಬಗ್ಗೆ ದೇಶದ ನಾಗರೀಕರು ಕುತೂಹಲದಿಂದ ಎದುರುನೋಡುತ್ತಿದ್ದಾರೆ. ನಮ್ಮ ಕ್ರೀಡಾಪಟುಗಳು ಚೆನ್ನಾಗಿ ಆಡಿ ಪದಕ ತರಲಿ ಎಂದು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಈಗಾಗಲೇ ಎರಡು ಕಂಚಿನ ಪದಕ ಗೆದ್ದಿರುವ ಭಾರತೀಯರ ಸಾಲೀಗೆ ಇದೀಗ ಮೂರನೇ ಕಂಚು ಸೇರ್ಪಡೆಗೊಂಡಿದೆ. ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ (Paris Olympics) ಭಾರತ (India) 50 ಮೀ. ರೈಫಲ್ 3 ಪೊಸಿಶನ್‌ನಲ್ಲಿ (50m Rifle 3P) ಮೂರನೇ ಪದಕ ಗೆದ್ದುಕೊಂಡಿದೆ.
ಸ್ವಪ್ನಿಲ್ ಕುಸಾಲೆ (Swapnil Kusale) ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಸ್ವಪ್ನಿಲ್ ಅವರು 451.4 ಅಂಕ ಗಳಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಭಾರತ ಈ ಬಾರಿ ಗೆದ್ದ ಮೂರು ಕಂಚಿನ ಪದಕಗಳು ಶೂಟಿಂಗ್‌ನಿಂದಲೇ ಬಂದಿರುವುದು ವಿಶೇಷ. ಇದಕ್ಕೂ ಮೊದಲು ಮನು ಭಾಕರ್ (Manu Bhaker) ಎರಡು ಕಂಚಿನ ಪದಕ ಗೆದ್ದಿದ್ದರು. ಭಾರತೀಯ ಕ್ರೀಡಾಪಟುಗಳ ಪದಕದ ಬೇಟೆ ಇನ್ನಷ್ಟು ಮುಂದುವರೆಯಲಿ.
order ventolin online canada: Ventolin inhaler – no prescription ventolin
ventolin inhaler salbutamol
ventolin order online without prescription: Ventolin inhaler – ventolin tab 4mg
buy prednisone online uk: prednisone 1 mg daily – prednisone 20mg online pharmacy
cheapest online pharmacy india: Indian pharmacy international shipping – world pharmacy india
reputable indian online pharmacy: Indian pharmacy international shipping – indian pharmacies safe