Asia Cup 2024: ಟೀಂ ಇಂಡಿಯಾದಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಹೊರಕ್ಕೆ

Shreyanka Patil: ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಷ್ಯಾಕಪ್‌ ಕೂಟದಿಂದ ಆಲ್‌ರೌಂಡರ್‌ ಶ್ರೇಯಾಂಕಾ ಪಾಟೀಲ್‌ ಹೊರಬಿದ್ದಿದ್ದಾರೆ. ಕನ್ನಡತಿ ಶ್ರೇಯಾಂಕಾ ಏಷ್ಯಾ ಕಪ್‌ ಪಯಣ ಒಂದೇ ಪಂದ್ಯಕ್ಕೆ ಕೊನೆಗೊಂಡಿದೆ. ಶ್ರೇಯಾಂಕಾ ಅವರು ಜುಲೈ 19 ರಂದು ರಣಗಿರಿ ಡಂಬುಲಾ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದಾರೆ.

SBI SCO Recruitment 2024: ಎಸ್‌ಬಿಐನಲ್ಲಿ 1040 ಎಸ್‌ಸಿಒ ಹುದ್ದೆಗಳ ಭರ್ತಿ; ಈ ಕೂಡಲೇ ಅರ್ಜಿ ಸಲ್ಲಿಸಿ

ಕ್ಯಾಚ್‌ ಪಡೆಯಲು ಹೋದಾಗ ಶ್ರೇಯಾಂಕಾ ತಮ್ಮ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಡಬ್ಲೂಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುತ್ತಿದ್ದ ಸಂದರ್ಭದಲ್ಲಿ ಕೂಡಾ ಇದೇ ಬೆರಳಿಗೆ ಗಾಯವಾಗಿತ್ತು. ಏಷ್ಯನ್‌ ಕೌನ್ಸಿಲ್‌ ಶ್ರೇಯಾಂಕಾ ಪಾಟೀಲ್‌ ಹೊರಬಿದ್ದಿರುವ ಕುರಿತು ಮಾಧ್ಯಮ ಪ್ರಕಟಣೆ ಮೂಲಕ ಖಚಿತಪಡಿಸಿದೆ.

Kuwait: ರಜೆ ಮುಗಿಸಿ ಕುವೈತ್‌ಗೆ ಹೋದ ದಿನವೇ ಮನೆಯಲ್ಲಿ ಅಗ್ನಿ ಅವಘಡ; ಭಾರತೀಯ ದಂಪತಿ, ಮಕ್ಕಳು ಸಾವು

Leave A Reply

Your email address will not be published.