School Holiday: ಬೈಂದೂರು, ಹೆಬ್ರಿ ತಾಲೂಕಿನ ಎಲ್ಲಾ ಶಾಲೆಗಳಿಗೆ, ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಣೆ ಉಡುಪಿ By ಆರುಷಿ ಗೌಡ On Jul 18, 2024 Share the ArticleUdupi: ಭಾರೀ ಮಳೆಯ ಕಾರಣ ಬೈಂದೂರು ಹಾಗೂ ಹೆಬ್ರಿ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಇಂದು (ಜು.18) ರ ಗುರುವಾರ ತಾಲೂಕಿನ ಆಯಾ ತಹಶೀಲ್ದಾರುಗಳು ಹಾಗೂ ಬಿಇಓ ರಜೆ ಘೋಷಣೆ ಮಾಡಿದ್ದಾರೆ.