Home Latest Health Updates Kannada Intresting Facts: ಈ ಬಣ್ಣದ ಬಟ್ಟೆಗಳನ್ನು ಧರಿಸಲೇಬೇಡಿ ; ಇಲ್ಲಾಂದ್ರೆ ನೀವು ಕಡುಬಡವರಾಗುತ್ತೀರಾ !

Intresting Facts: ಈ ಬಣ್ಣದ ಬಟ್ಟೆಗಳನ್ನು ಧರಿಸಲೇಬೇಡಿ ; ಇಲ್ಲಾಂದ್ರೆ ನೀವು ಕಡುಬಡವರಾಗುತ್ತೀರಾ !

Intresting Facts
image sourxe: Vijaya karnataka

Hindu neighbor gifts plot of land

Hindu neighbour gifts land to Muslim journalist

Intresting Facts: ಬಟ್ಟೆಗಳಲ್ಲಿ ನಾನಾ ಬಣ್ಣಗಳು ಲಭ್ಯವಿರುತ್ತದೆ. ಒಂದೊಂದು ಬಣ್ಣದ ಬಟ್ಟೆಗಳು ಬಹಳ ಸುಂದರವಾಗಿ ಕಾಣುತ್ತದೆ. ಕೆಲವರು ಬಟ್ಟೆ ನೋಡಿ ವ್ಯಕ್ತಿಯ ಬಗ್ಗೆ ಲೆಕ್ಕಾಚಾರ ಹಾಕುತ್ತಾರೆ. ಕೆಲವರು ಶ್ರಿಮಂತರಲ್ಲದಿದ್ದರೂ ಅವರಂತೆ ಅಥವಾ ನೋಡುಗರಿಗೆ ತಾನು ಸುಂದರವಾಗಿ ಕಾಣಬೇಕು ಎಂಬ ಹಂಬಲ ಇರುತ್ತದೆ. ನೀವು ಕೂಡ ಶ್ರಿಮಂತರಂತೆ ಕಾಣಬೇಕಾ ? ಈ ರೀತಿಯ ಬಟ್ಟೆ ಧರಿಸಿ ! ಹಾಗೇ ಕೆಲವು ರೀತಿಯ ಬಟ್ಟೆ ಧರಿಸಬೇಡಿ. ನೀವು ಬಡವರಂತೆ ಕಾಣುವಿರಿ. (Intresting Facts)

ಎಲ್ಲರಿಗೂ ಎಲ್ಲಾ ಬಣ್ಣಗಳು ಸೂಟ್ ಆಗೋದಿಲ್ಲ. ಹಾಗೆಯೇ ಎಲ್ಲ ಕಡೆಯೂ ಒಂದೇ ರೀತಿಯ ಬಟ್ಟೆಗಳನ್ನು ಧರಿಸಲು ಸಾಧ್ಯವಿಲ್ಲ. ಕೆಲವು ಬಟ್ಟೆ ಹಾಗೂ ಬಣ್ಣಗಳು ರಿಚ್ ಆಗಿದ್ದರೆ ಕೆಲವು ಡಲ್ ಎನಿಸಿಸುತ್ತವೆ. ಹಾಗಾಗಿ ಸಮಯಕ್ಕೆ ಸರಹೊಂದುವಂತಹ ಬಟ್ಟೆಗಳನ್ನು ಹಾಗೂ ಬಣ್ಣವನ್ನು ಆಯ್ಕೆಮಾಡಿಕೊಳ್ಳುವುದು ಅತೀ ಮುಖ್ಯ.

ನೀವು ಕೂಡ ಶ್ರಿಮಂತರಂತೆ ಕಾಣಬೇಕಾ ? ಈ ರೀತಿಯ ಬಟ್ಟೆ ಧರಿಸಿ !‌ ಶ್ರೀಮಂತರಂತೆ ಕಾಣಲು ಮೀಡಿಯಮ್ ಡಾರ್ಕ್ ಡ್ರೆಸ್ ಹಾಗೂ ಪ್ಲೇನ್ ಡ್ರೆಸ್ ಅನ್ನು ಹಾಕಿಕೊಳ್ಳಬೇಕು. ಇಂತಹ ಡ್ರೆಸ್ ಗಳಿಂದ ನೀವು ಸಭ್ಯರಾಗಿ ಹಾಗೂ ಸರಳವಾಗಿ ಕಾಣುತ್ತೀರಿ.

ನೀವು ಕೂಡ ಶ್ರೀಮಂತರಂತೆ ಕಾಣಲು ಬಯಸಿದರೆ ಇಂತಹ ಕೆಲವು ಬಟ್ಟೆಗಳಿಂದ ದೂರವಿರಿ. ಈ ಬಟ್ಟೆಗಳನ್ನು ಧರಿಸಿದರೆ ನೀವು ಕಡುಬಡವರಂತೆ ಕಾಣುತ್ತೀರಾ. ಪೇಸ್ಟಲ್ ಕಲರ್ ಗಳಾದ ಬೇಬಿ ಪಿಂಕ್, ಮಿಂಟ್ ಗ್ರೀನ್ ಮುಂತಾದ ಬಣ್ಣದ ಬಟ್ಟೆಗಳನ್ನು ಧರಿಸಬೇಡಿ. ಟಕ್ಸೇಡೋ, ಶೈನಿ ಮತ್ತು ಮೆಟಾಲಿಕ್ ಲುಕ್ ನೀಡುವ ಡ್ರೆಸ್ ಬೇಡ‌. ಅಗತ್ಯಕ್ಕಿಂತ ಹೆಚ್ಚಾದ ಫೇಡ್ ಕಲರ್ ಡ್ರೆಸ್ ಕೂಡ ಬೇಡ. ನಿಯಾನ್ ಮತ್ತು ಫ್ಲೋರೋಸೆಂಟ್ ಶೇಡ್ಸ್ ಹೊಂದಿರುವ ಬಟ್ಟೆಗಳನ್ನು ಬಳಸಬೇಡಿ. ಮಲ್ಟಿ ಕಲರ್ ಪ್ರಿಂಟ್ ಮತ್ತು ವಿನ್ಯಾಸದ ಡ್ರೆಸ್ ಗಳನ್ನು ಧರಿಸುವುದನ್ನು ಬಿಡಿ.

ಇದನ್ನೂ ಓದಿ: Interesting Facts: ನಿಮಗಿದು ಗೊತ್ತೇ? ಸೂರ್ಯನತ್ತ ಸೂರ್ಯಕಾಂತಿ ಗಿಡಗಳು ಮುಖ ಮಾಡಲು ಮುಖ್ಯವಾದ ಕಾರಣವೇನೆಂದು? ಇಲ್ಲಿದೆ ಕುತೂಹಲಕಾರಿ ಸಂಗತಿ