Ram Gopal Varma: ಸೆನ್ಸೇಷನಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಜತೆ ನೀಲಿ ತಾರೆ ಮಲ್ಕೋವಾ, ಜನ ಕೇಳ್ತಿರೋದು ಮಲ್ಕೋಬಾ, ಮಲ್ಕೊಂಡ್ರಾ !

latest news viral news director Ram Gopal Varma met which actress in America

Ram Gopal Varma: ಸೆನ್ಸೇಷನಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ (RVG) ಇತ್ತೀಚೆಗೆ ತಮ್ಮ ಸಿನಿಮಾಗಳಿಗೆ ಅಲ್ಲದೆ ಬೇರೆ ಕಾರಣಗಳಿಗಾಗಿ ಸುದ್ದಿ ಆಗುತ್ತಲೇ ಇದ್ದಾರೆ. ಒಂದು ಕಾಲದಲ್ಲಿ ತಮ್ಮ ಮಾಸ್ ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ಸಂಚಲನ ಮೂಡಿಸಿದ ಅವರು, ಈಗ ನಟಿಯರ ಜತೆ ವಿಹಾರ, ಟ್ವೀಟ್ ಹಾಗೂ ಫೋಟೋ ಇತ್ಯಾದಿಗಳ ಮೂಲಕ ಸುದ್ದಿಯಲ್ಲಿದ್ದಾರೆ.

 

ಇತ್ತೀಚೆಗೆ ಆರ್‌ಜಿವಿ (Ram Gopal Varma) ಅಮೆರಿಕಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಅಮೆರಿಕದಲ್ಲಿರುವ ತೆಲುಗು ಜನರಿಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಆ ಸಮಯದಲ್ಲಿ ಅಮೆರಿಕದ ಪೋರ್ನ್ ಸ್ಟಾರ್ ಮಿಯಾ ಮಲ್ಕೋವಾ ಜತೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಇದೀಗ ವೈರಲ್ ಆಗಿದೆ.

ಮಿಯಾ ಮಲ್ಕೋವಾ ಅಮೆರಿಕನ್ ಪೋರ್ನ್ ತಾರೆ. ಈ ಹಿಂದೆ ಕೂಡಾ ರಾಮ್ ಗೋಪಾಲ್ ವರ್ಮಾ ಅವರು ಮಿಯಾ ಮಲ್ಕೋವಾ ಅವರೊಂದಿಗೆ ಜಿಎಸ್‌ಟಿ ಎಂಬ ಮಸ್ತ್ ಸೆಕ್ಸ್ ದೃಶ್ಯಗಳು ಇರುವ ಕಿರುಚಿತ್ರವನ್ನೂ ಮಾಡಿದ್ದರು. ಆ ಸಿನಿಮಾದ ಸಂದರ್ಭದಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಚೆನ್ನಾಗಿ ಪರಿಚಿತರಾಗಿದ್ದರು. ಈಗ ಆರ್ ಜಿವಿ ಅಮೆರಿಕಕ್ಕೆ ಹೋಗಿ ಮತ್ತೊಮ್ಮೆ ಮಿಯಾ ಮಲ್ಕೋವಾ ಅವರನ್ನು ಭೇಟಿಯಾಗಿದ್ದಾರೆ. ಮಿಯಾ ಅವರೊಂದಿಗೆ ವಿಶೇಷ ಸೆಲ್ಫಿಗಳನ್ನು ತೆಗೆದುಕೊಂಡು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ ಅದು ವೈರಲ್ ಆಗಿದೆ.

ರಾಮ್ ಗೋಪಾಲ್ ವರ್ಮಾ ಹಲೋ ನಟಿಯರ ಜೊತೆ ಕಾಣಿಸಿಕೊಳ್ಳುತ್ತಿದ್ದು, ಆಗಾಗ ಹುಡುಗಿಯರ ಬಗ್ಗೆ ಬೋಲ್ಡ್ ಅನ್ನುವಂತಹ ಕಾಮೆಂಟ್ ಮಾಡುತ್ತಿದ್ದು, ಈಗ ನೀಲಿ ತಾರೆ ಬಿಹಾ ಮಲ್ಕೋವಾ ಭೇಟಿಯ ನಂತರ ಸಾಮಾಜಿಕ ಜಾಣತಾಲದಲ್ಲಿ ಆತನಿಗೆ ತಮಾಷೆ ಮಾಡಲಾಗುತ್ತಿದೆ. ಮಿಯಾ ಮಲ್ಕೋವಾ, ‘ ಮಿಯಾ ಮಲ್ಕೊಬಾ ‘ ಅಂತ ಕೆಲವರು ಕೇಳಿದರೆ ಮತ್ತೆ ಕೆಲವರು ‘ ಮಿಯಾ ಜತೆ ಮಲ್ಕೊಂಡ್ರಾ ? ‘ ಅಂತ ಕೇಳುತ್ತಿದ್ದಾರೆ. ಏನೇ ಕೇಳಲಿ, ಯಾರೇ ಏನೇ ಹೇಳಲಿ, ರಾಮ್ ಗೋಪಾಲ್ ವರ್ಮಾ ಮಾತ್ರ ಎಂದಿನಂತೆ ಡೋಂಟ್ ಕೇರ್. ಅದೇ ಬೋಲ್ಡ್ ಆಂಡ್ ಡೇರ್ !

 

 

ಇದನ್ನು ಓದಿ: Amruta Subhash: ಯಲಾ ಇವ್ನ…! ಮುಟ್ಟಿನ ದಿನ ತಪ್ಪಿಸಿಯೇ ಸೆಕ್ಸ್ ದೃಶ್ಯ ಮಾಡೋಣ ಅಂದ ಡೈರೆಕ್ಟರ್, ಅಷ್ಟಕ್ಕೂ ಆತನ ಉದ್ದೇಶ ಏನಿತ್ತು ? 

Leave A Reply

Your email address will not be published.