Salman Khan-Katrina Kaif: ಸಲ್ಮಾನ್ ಖಾನ್ ಮದುವೆ ಬಗ್ಗೆ ಹೊಸ ವಿಚಾರ ರಿವೀಲ್ ಮಾಡೇ ಬಿಟ್ರು ಹಳೇ ಲವರ್ ಕತ್ರಿನಾ ಕೈಫ್

Katrina Kaif reveals new information about Salman Khan marriage

Salman Khan-Katrina Kaif: ಬಾಲಿವುಡ್ ನಟ (Bollywood) ಸಲ್ಮಾನ್ ಖಾನ್ ಗೆ ಎಲ್ಲೆಂದರಲ್ಲಿ ಲಕ್ಷಾಂತರ ಪ್ಯಾನ್ಸ್ ಗಳಿದ್ದಾರೆ. ಆದರೆ ಇವರು ಸಾಕಷ್ಟು ಕುತೂಹಲ ಮೂಡಿಸಿರೋ ಪ್ರಶ್ನೆಗಳಲ್ಲಿ (Question) ಒಂದು ಅಂದ್ರೆ ಅದು ಸಲ್ಮಾನ್ ಖಾನ್ (Salman khan) ಮದುವೆ (Marriage) ಯಾವಾಗ ಅನ್ನೋದು. ಅದ್ರಲ್ಲೂ ಸಲ್ಮಾನ್ ಖಾನ್ ಅಭಿಮಾನಿಗಳು ಸಲ್ಮಾನ್ ಖಾನ್ ಯಾವಾಗ ಮದುವೆಯಾಗಿ, ತಮ್ಮ ಹೆಂಡತಿಯನ್ನ ನಮಗೆ ಪರಿಚಯ ಮಾಡ್ತಾರೆ ಅಂತ ಸದಾ ಕುತೂಹಲದಿಂದ ಕಾಯ್ತಾನೆ ಇದ್ದಾರೆ.

 

ಇನ್ನು ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್‌ ಡೇಟಿಂಗ್ ವದಂತಿಗಳು ಹಾಗೂ ಅವರ ನಡುವಿನ ತೆರೆಯ ಮೇಲಿನ ಕೆಮಿಸ್ಟ್ರಿಯನ್ನು ಅಭಿಮಾನಿಗಳು ಮರೆಯಲು ಸಾಧ್ಯವೇ!

ಆದರೆ ಈ ಮೇಲಿನಂತೆ ಸಲ್ಮಾನ್ ಖಾನ್ ಹಾಗೂ (Salman Khan-Katrina Kaif)  ಕತ್ರಿನಾ ಕೈಫ್‌ ಡೇಟಿಂಗ್ ವದಂತಿಗಳು ವದಂತಿ ನಂತರದ ದಿನಗಳಲ್ಲಿ ಇಬ್ಬರೂ ಪ್ರತ್ಯೇಕ ಹಾದಿಗಳನ್ನು ಹಿಡಿದು, ನಟ ವಿಕ್ಕಿ ಕೌಶಲ್‌ರನ್ನು ಕತ್ರಿನಾ ಮದುವೆಯಾಗಿದ್ದಾರೆ. ಇತ್ತ ಸಲ್ಮಾನ್ ಖಾನ್, ತಮ್ಮ ಬ್ರಹ್ಮಚರ್ಯವನ್ನು ಮುಂದುವರೆಸಿದ್ದಾರೆ.

ಮುಖ್ಯವಾಗಿ ಕಪಿಲ್ ಶರ್ಮಾ ಶೋ ವೇಳೆ ಆಯೋಜಿಸಿದ್ದ ಗೇಮ್ ಒಂದರಲ್ಲಿ ಭಾಗಿಯಾಗಿದ್ದ ಸಲ್ಮಾನ್ ಹಾಗೂ ಕತ್ರಿನಾಗೆ, ‘ಸಲ್ಮಾನ್‌ರ ನೆಚ್ಚಿನ ನಟಿ ಯಾರು’ ಎಂದು ಕಪಿಲ್ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕತ್ರಿನಾ, “ಬಹುಶಃ ಈ ತಲೆಮಾರಿನವರು ಯಾರೋ ಇರಬಹುದು,” ಎಂದಿದ್ದಾರೆ.
ಕೂಡಲೇ ಮಧ್ಯ ಪ್ರವೇಶಿಸಿದ ಸಲ್ಮಾನ್ ತಮಗೆ ಈಗಲೂ ಕತ್ರಿನಾ ಫೇವರಿಟ್ ನಟಿ ಎಂದಿದ್ದಾರೆ.

ಇದೇ ವೇಳೆ, ಸಲ್ಮಾನ್ ಖಾನ್‌ರ ಮದುವೆ ಯಾವಾಗ ಆಗಬಹುದು ಎಂದು ಕತ್ರಿನಾರನ್ನು ಕಪಿಲ್ ಕೇಳಿದಾಗ, ಇದಕ್ಕೆ ಬುದ್ಧಿವಂತಿಕೆಯಿಂದ ಉತ್ತರಿಸಿದ ಕತ್ರಿನಾ,ಇದೇ ವೇಳೆ, ಸಲ್ಮಾನ್ ಖಾನ್‌ರ ಮದುವೆ ಯಾವಾಗ ಆಗಬಹದು ಎಂದು ಕತ್ರಿನಾರನ್ನು ಕಪಿಲ್ ಕೇಳಿದಾಗ, ಇದಕ್ಕೆ ಬುದ್ಧಿವಂತಿಕೆಯಿಂದ ಉತ್ತರಿಸಿದ ಕತ್ರಿನಾ, ದೇವರು ಹಾಗೂ ಸಲ್ಮಾನ್ ಖಾನ್‌ಗೆ ಮಾತ್ರವೇ ಆ ಪ್ರಶ್ನೆಗೆ ಸರಿಯಾದ ಉತ್ತರ ಗೊತ್ತಿದೆ ಎಂದಿದ್ದಾರೆ.

Leave A Reply

Your email address will not be published.