Ramya Krishnan: ಬಾಹುಬಲಿ ಚಿತ್ರದ ‘ ಮಾಹಿಷ್ಮತಿ ಶಿವಗಾಮಿ ‘ ರಮ್ಯಾ ಕೃಷ್ಣನ್ ಬಿಕಿನಿ ಡ್ರೆಸ್ ವೈರಲ್ !

Ramya Krishnan in Bikini Photo Viral

Ramya Krishnan in Bikini: ಈಗಿನ ಜನರೇಶನ್ನಿಗೆ ರಮ್ಯಕೃಷ್ಣ ಯಾರು ಎಂದು ಹೇಳಬೇಕೆಂದರೆ ಆಕೆ ಮಾಹಿಶ್ಮತಿ ಸಾಮ್ರಾಜ್ಯದ ಅಧಿಪತಿ ರಾಜ ಮಾತೆ ಶಿವಗಾಮಿ ಎಂದರೆ ಸಾಕು. ಹೌದು, ಬಾಹುಬಲಿ ಸಿನಿಮಾ ಬಂದ ನಂತರ ಅದರಲ್ಲಿ ನಟಿ ರಮ್ಯಾ ಕೃಷ್ಣ ವಹಿಸಿದ ಪಾತ್ರ ಕಂಡು ಎಷ್ಟೋ ಜನ ಹೊಸ ಅಭಿಮಾನಿಗಳು ರಮ್ಯಾ ಕೃಷ್ಣನಿಗೆ ಹೊಸದಾಗಿ ಸೇರಿಕೊಂಡಿದ್ದಾರೆ. ಬಾಹುಬಲಿಯಲ್ಲಿ ಮಾಹಿಶ್ಮತಿ ಒಡತಿಯಾಗಿ ಕಾಣಿಸಿಕೊಂಡ ಎಣ್ಣೆ ಕಪ್ಪು, ಬಣ್ಣದ ಫಳ ಫಳ ಹೊಳೆಯುವ ಕಣ್ಣುಗಳ ಕೃಷ್ಣ ಸುಂದರಿ ರಮ್ಯಾ ಕೃಷ್ಣ ಈಗ ಮತ್ತೆ ಸುದ್ದಿಯಾಗಿದ್ದಾರೆ.

 

ಈಗ ರಮ್ಯಾ ಕೃಷ್ಣ ಅವರ ಬಿಕಿನಿ ಫೋಟೋಗಳು ವೈರಲ್ ಆಗುತ್ತಿವೆ. ಬಿಕಿನಿ ತೊಟ್ಟ ರಮ್ಯಾ ಕೃಷ್ಣನ್ ಮೇಲೆ ಕೆಲಸ ಇಲ್ಲದೆ ಖಾಲಿಯಾಗಿ ಬಿದ್ದಿರುವ ಪಡ್ಡೆ ಹುಡುಗರ ಕೆಂಗಣ್ಣು ಬಿದ್ದಿದೆ!

ನಟಿ ರಮ್ಯಾ ಕೃಷ್ಣನ್ 90ರ ದಶಕದ ಟಾಪ್ ಹೀರೋಯಿನ್​ಗಳಲ್ಲಿ ಒಬ್ಬರಾಗಿದ್ದವರು. ಮಾತ್ರವಲ್ಲ ಆಕೆಗೆ ಹತ್ತು ಹಲವು ಹೆಗ್ಗಳಿಕೆಗಳು ಉಳ್ಳ ಪ್ರತಿಭಾನ್ವಿತ ನಟಿ. ಆಕೆಗೆ ಪ್ರಾಯ ಆಗುವುದು ಮರೆತೇ ಹೋಗಿದೆ. ಆ ಮಟ್ಟಿಗೆ ಆಕೆ ತನ್ನ ಚಾರ್ಮನ್ನು ಆಕೆ ಇಂದಿಗೂ ಉಳಿಸಿಕೊಂಡಿದ್ದಾಳೆ. ಟಾಲಿವುಡ್ ನಲ್ಲಿ ಮೂರು ತಲೆಮಾರಿನ ನಟರ ಜೊತೆ ನಾಯಕಿಯಾಗಿ ಅಭಿನಯಿಸಿದ ಖ್ಯಾತಿ ನಟಿ ರಮ್ಯಾ ಕೃಷ್ಣರದ್ದು !

ರಮ್ಯಕೃಷ್ಣ ಎಂದರೆ ಕನ್ನಡದ ರಸಿಕ ರವಿಚಂದ್ರನ್ ಅವರಿಗೆ ಅಚ್ಚುಮೆಚ್ಚು. ರವಿಚಂದ್ರನ್ ಅವರ ಜೊತೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ರಮ್ಯಾ ಕೃಷ್ಣ ಅಭಿನಯಿಸಿದ್ದಾಳೆ. ಅದೇ ರೀತಿ ಉಪೇಂದ್ರ ಅಭಿನಯದ, ಸಾಧುಕೋಕಿಲ ನಿರ್ದೇಶನದ ರಕ್ತ ಕಣ್ಣೀರು ಚಿತ್ರದಲ್ಲಿ ಕೂಡ ವೇಶ್ಯೆಯ ಪಾತ್ರದಲ್ಲಿ ರಮ್ಯಕೃಷ್ಣ ನಟಿಸಿ, ಆ ಸಿನಿಮಾದ ಸಕ್ಸಸ್ ಗೆ ಉಪೇಂದ್ರ ಜೊತೆಗೆ ತಾವು ಕೂಡಾ ಕಾರಣರಾಗಿದ್ದರು. ಅಂತಹ ನಟಿಯ ಬಿಕಿನಿ ಫೋಟೋಗಳು ಈಗ ವೈರಲ್ ಆಗುತ್ತಿದೆ.

ತನ್ನ ಕಣ್ಣ ನೋಟದ ಬ್ಯೂಟಿ, ಸಣ್ಣದಾಗಿ ಹಲ್ಲು ತೋರಿಸಿ ಬಿರಿಯುವ ತುಟಿ ತೋರುವ ಮತ್ತು ಅಭಿನಯ ಚಾತುರ್ಯತೆಯಿಂದ ಈಕೆ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹಿರಿತೆರೆಯ ಜೊತೆಗೆ ಕಿರಿತೆರೆಯಲ್ಲೂ ತನ್ನ ಅಸ್ತಿತ್ವವನ್ನು ತೋರಿಸಿದ್ದಾರೆ ರಮ್ಯಾ.

ರಮ್ಯ ಕೃಷ್ಣ ಪ್ರಭಾಸ್ ಅಭಿನಯದ ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿಯಾಗಿ ಸೆಕೆಂಡ್ ಇನ್ನಿಂಗ್ಸ್ ಆರಂಭ ಮಾಡಿದ ನಂತರ ಆಕೆಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಲು ಅವಕಾಶಗಳು ದೊರೆಯುತ್ತಿವೆ. ಕೇವಲ ಕೆಲವೇ ದಿನಗಳ ಕಾಲ್ ಶೀಟ್ ಕೊಟ್ಟು ಆಕೆ ಕೋಟಿಗಟ್ಟಲೆ ಹಣವನ್ನು ಚಿತ್ರ ಒಂದಕ್ಕೆ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಈಕೆಯ ಬಿಕಿನಿ ಫೋಟೋ ಈಗ ವೈರಲ್ ಆಗಿದೆ. 90ರ ದಶಕದ ಈ ಮಾದಕ ನಟಿಯನ್ನು ಬಿಕಿನಿಯಲ್ಲಿ ನೋಡಲು ಉತ್ಸುಕರಾಗಿದ್ದು, ಹಾಗೆ ಜನರ ಮುಗಿಬಿದ್ದ ಕಾರಣದಿಂದ ಆಕೆಯ ಫೋಟೋ ವೈರಲ್ ಆಗುತ್ತಿದೆ. ಆದರೆ ಈ ಫೋಟೋಗಳು ಇವತ್ತಿನದಲ್ಲ, ಎಷ್ಟೋ ವರ್ಷಗಳ -ಬಹುಶಹ ದಶಕಗಳ ಹಿಂದಿನದು. ಆದರೂ ಈ ಬಿಕಿನಿ ಫೋಟೋಗಳು ಆಕೆಯ ಅಭಿಮಾನಿಗಳನ್ನು ಸೆಳೆಯಲು ಮರೆತಿಲ್ಲ.

 

ಇದನ್ನು ಓದಿ: Senior critic GH Nayaka is no more: ಕನ್ನಡದ ಖ್ಯಾತ ವಿಮರ್ಶಕ, ಹಿರಿಯ ಪ್ರಾಧ್ಯಾಪಕ ಜಿ ಎಚ್ ನಾಯಕ ಇನ್ನಿಲ್ಲ!

Leave A Reply

Your email address will not be published.