UPSC Exam Calendar 2024: ಯುಪಿಎಸ್​ಇ ಪರೀಕ್ಷೆಯ ಕ್ಯಾಲೆಂಡರ್ 2024 ಬಿಡುಗಡೆ ; ಸಿಎಸ್​ಇ, ಇನ್​ಡಿಎ ಮತ್ತು ಇತರ ಪರೀಕ್ಷಾ ದಿನಾಂಕಗಳ ವಿವರ ಇಲ್ಲಿದೆ

UPSC Exam Calendar 2024 released on upsc.govt.in

UPSC Exam Calendar 2024: ಯುಪಿಎಸ್​ಇ ಪರೀಕ್ಷೆಯ ಕ್ಯಾಲೆಂಡರ್ 2024 (UPSC Exam Calendar 2024) ಬಿಡುಗಡೆಯಾಗಿದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) CSE, NDA I & II, CDS ಸೇರಿದಂತೆ ಹಲವು ನೇಮಕಾತಿ ಪರೀಕ್ಷೆಗಳಿಗೆ (Recruitment Exams) ಪರೀಕ್ಷಾ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ. ಸಿಎಸ್​ಇ, ಇನ್​ಡಿಎ ಮತ್ತು ಇತರ ಪರೀಕ್ಷಾ ದಿನಾಂಕಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

 

ಪರೀಕ್ಷಾ ದಿನಾಂಕಗಳು:
NDA, NA, CDS ಮುಖ್ಯ ಪರೀಕ್ಷೆ- 1/8/2024
ಅಧಿಸೂಚನೆಯ ದಿನಾಂಕ- ಮೇ 15, 2024
ಅಪ್ಲಿಕೇಶನ್ ದಿನಾಂಕ – ಜೂನ್ 4, 2024.
ನಾಗರಿಕ ಸೇವೆಗಳ (ಪ್ರಿಲಿಮ್ಸ್) ಪರೀಕ್ಷೆ – ಮೇ 26, 2024
ಅಧಿಸೂಚನೆ- ಫೆಬ್ರವರಿ 14, 2024
ನೋಂದಣಿಗಳು -ಮಾರ್ಚ್ 5, 2024 ರಿಂದ ಪ್ರಾರಂಭ.
UPSC ಮೈನ್ಸ್ ಪರೀಕ್ಷೆ – ಸೆಪ್ಟೆಂಬರ್ 20, 2024.

ಮುಂದಿನ ವರ್ಷದಲ್ಲಿ ಈ ಪರೀಕ್ಷೆಗಳಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು (Students) ಅಧಿಕೃತ ವೆಬ್‌ಸೈಟ್ upsc.gov.in ನಲ್ಲಿ ಸಂಪೂರ್ಣ ವೇಳಾಪಟ್ಟಿಯನ್ನು ಪರಿಶೀಲಿಸಬಹುದು.

UPSC ಪರೀಕ್ಷೆಯ ಕ್ಯಾಲೆಂಡರ್ 2024 ಡೌನ್‌ಲೋಡ್ ಮಾಡೋದು ಹೇಗೆ?

• ಅಧಿಕೃತ ವೆಬ್‌ಸೈಟ್‌ upsc.gov.in ಗೆ ಭೇಟಿ ನೀಡಿ.
• ಪರೀಕ್ಷೆಯ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
• ಕ್ಯಾಲೆಂಡರ್ ವಿಭಾಗವನ್ನು ಆಯ್ಕೆ ಮಾಡಿ ಮತ್ತು ‘ವಾರ್ಷಿಕ ಕ್ಯಾಲೆಂಡರ್ 2024’ ಮೇಲೆ ಕ್ಲಿಕ್ ಮಾಡಿ
• ಸಂಪೂರ್ಣ ವೇಳಾಪಟ್ಟಿ ಕಾಣಿಸುತ್ತದೆ
• ಡೌನ್‌ಲೋಡ್ ಮಾಡಿ ಮತ್ತು ಪ್ರತಿಯನ್ನು ಇಟ್ಟುಕೊಳ್ಳಿ.

ಇದನ್ನೂ ಓದಿ:Darshan-Umapathy gowda: ಏನಿದು ನಟ ದರ್ಶನ್‌ -ಉಮಾಪತಿ ಗಲಾಟೆ! ಪರ್ಸನಲ್‌ ವಿಷಯ ಮಾತಾಡೋಕೆ ನನಗೆ ಎರಡು ನಿಮಷ ಸಾಕೆಂದು ಯಾಕಂದ್ರು ಉಮಾಪತಿ?!

 

Leave A Reply

Your email address will not be published.