VTU Exam: ವಿದ್ಯಾರ್ಥಿಗಳಿಗೆ ಮುಖ್ಯವಾದ ಮಾಹಿತಿ! ಮೇ 9, 11ರಂದು ವಿಟಿಯು ಪರೀಕ್ಷೆ ಇಲ್ಲ !

VTU EXAM latest updates

VTU EXAM :  ವಿಧಾನಸಭೆ ಚುನಾವಣೆಯ ಕಾರಣದಿಂದ ಮೇ.9,11 ರಂದು ನಡೆಯಬೇಕಿದ್ದ ವಿಟಿಯು (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷೆ) ಪರೀಕ್ಷೆ (VTU EXAM) ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿಟಿಯು ಸಿಬ್ಬಂದಿಗೆ ಚುನಾವಣಾ ಕಾರ್ಯ ನಿಗದಿಯಾದ ಕಾರಣ ವಿದ್ಯಾರ್ಥಿಗಳಿಗೆ ಪರೀಕ್ಷೆಯ ದಿನಾಂಕಗಳನ್ನು ಬದಲಿಸಲಾಗಿದೆ. ಅದರಂತೆ ಮೇ.8ರ ನಂತರ ಮೇ.12ಕ್ಕೆ ಪರೀಕ್ಷೆ ನಡೆಯಲಿದೆ.

 

ಮತದಾನ ನಡೆಯುವ ಹಿಂದಿನ ದಿನ ಅಂದರೆ ಮೇ.9 ಮತ್ತು ಮುಂದಿನ ಮೇ.11 ದಿನಗಳಂದು ಪರೀಕ್ಷೆ ನಡೆಸಲಾಗುವುದಿಲ್ಲ. ಅದರಂತೆ ವಿದ್ಯಾರ್ಥಿಗಳಿಗೆ ಮತದಾನಕ್ಕೆ ತೆರಳು ಮತ್ತು ವಾಪಾಸು ಬರುವಂತೆ ಅನುಕೂಲವಾಗುವ ರೀತಿಯಲ್ಲಿ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ ಎಂದು ವಿವಿ ಹೇಳಿದೆ.

PM Modi Road Show: ಎರಡನೇ ದಿನದ ಪ್ರಧಾನಿ ಮೋದಿ ರೋಡ್‌ ಶೋ ವಿವರ ಇಲ್ಲಿದೆ ! ಇಂದು ಈ ರಸ್ತೆಗಳೆಲ್ಲ ಬಂದ್‌

 

Leave A Reply

Your email address will not be published.