Saving Scheme: ಪ್ರತಿ ತಿಂಗಳು ಪತಿ ಪತ್ನಿ ಸೇರಿ ಪಡೆಯಬಹುದು ಭರ್ಜರಿ 41 ಸಾವಿರ ರೂಪಾಯಿ!
Senior Citizen Saving Scheme : ಪತಿ ಮತ್ತು ಪತ್ನಿ ಇಬ್ಬರು ಹೂಡಿಕೆ ಮಾಡುವ ಮೂಲಕ ಉತ್ತಮ ರಿಟನ್ಸ್ ಪಡೆಯಲು ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಆ ಯೋಜನೆಯೇ ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizen Saving Scheme) ಆಗಿದೆ.
2004 ರಲ್ಲಿ ಹಿರಿಯ ನಾಗರಿಕ ಯೋಜನೆ ಪ್ರಾರಂಭವಾಗಿದ್ದು, ಇದು ಹಿರಿಯ ನಾಗರಿಕರಿಗೆ ಖಾತರಿಯ ಆದಾಯವನ್ನು ಒದಗಿಸಲು ಭಾರತ ಸರ್ಕಾರವು ಪರಿಚಯಿಸಿದ ಠೇವಣಿ ಯೋಜನೆಯಾಗಿದೆ. ಈ ಯೋಜನೆಯು ನಿವೃತ್ತಿಯ ನಂತರ ಹಿರಿಯ ನಾಗರಿಕರಿಗೆ ನಿಯಮಿತ ಆದಾಯವನ್ನು ಖಾತ್ರಿಗೊಳಿಸುತ್ತದೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಹಿರಿಯ ನಾಗರಿಕ ಯೋಜನೆಯಲ್ಲಿ ಹಲವು ಬದಲಾವಣೆಗಳನ್ನ ಮಾಡಿದೆ. ಅದರಲ್ಲಿ ಹೂಡಿಕೆ ಮೊತ್ತವನ್ನ ಹೆಚ್ಚಿಸಿದ್ದು, ಏಕಕಾಲದಲ್ಲಿ ಹೂಡಿಕೆಯನ್ನ ದ್ವಿಗುಣಗೊಳಿಸಿದೆ.
ಮುಖ್ಯವಾಗಿ ಪತಿ ಮತ್ತು ಪತ್ನಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ, ಅವರು ಪ್ರತಿ ತಿಂಗಳು ಖಾತೆಯಲ್ಲಿ 41,000 ರೂಪಾಯಿವರೆಗೆ ಹಣವನ್ನ ಪಡೆಯಬಹುದು. ಈ ಯೋಜನೆಯ ಬಗ್ಗೆ ಈ ಕೆಳಗೆ ತಿಳಿಸಲಾಗಿದೆ.
60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ನಿವೃತ್ತಿಯ ಸಮಯದಲ್ಲಿ ಹಣವನ್ನ ಉಳಿಸಲು ಮತ್ತು ಬಡ್ಡಿಯನ್ನ ಗಳಿಸಲು ಈ ಯೋಜನೆಯು ಉತ್ತಮವಾಗಿದೆ . ನೀವು ಈ ಯೋಜನೆಯಲ್ಲಿ ಐದು ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಐದು ವರ್ಷಗಳ ನಂತರ ಹೂಡಿಕೆ ಮಾಡಿದ ಮೊತ್ತವನ್ನ ಹಿಂತಿರುಗಿಸಲಾಗುತ್ತದೆ. ಅಥವಾ ಅದರ ನಂತರ ಅದನ್ನ ಮತ್ತೇ 3 ವರ್ಷಗಳವರೆಗೆ ವಿಸ್ತರಿಸಬಹುದು.
ಈ ಯೋಜನೆಯಲ್ಲಿ ಗರಿಷ್ಠ ಹೂಡಿಕೆ 15 ಲಕ್ಷ ರೂಪಾಯಿ ಮಾತ್ರ. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಈ ಮಿತಿಯನ್ನ ದ್ವಿಗುಣಗೊಳಿಸಿದ್ದು, ಹೊಸ ಮಿತಿ ಏಪ್ರಿಲ್ 1ರಿಂದ ಜಾರಿಗೆ ಬಂದಿದೆ. ಇದರೊಂದಿಗೆ ನೀವು 30 ಲಕ್ಷದವರೆಗೆ ಹೂಡಿಕೆ ಮಾಡಬಹುದು.
ಏಪ್ರಿಲ್ 1ರಂದು, ಬಡ್ಡಿದರವು 8.20 ಶೇಕಡಾಕ್ಕೆ ಏರಿತು. ಈ ಲೆಕ್ಕಾಚಾರದ ಪ್ರಕಾರ, ಹೆಚ್ಚಿದ ಮಿತಿಯ ಪ್ರಕಾರ ನೀವು ಈ ಯೋಜನೆಯಲ್ಲಿ 30 ಲಕ್ಷಗಳನ್ನ ಹೂಡಿಕೆ ಮಾಡಿದರೆ , ನೀವು ಪ್ರತಿ ವರ್ಷಕ್ಕೆ 2,46,000 ಬಡ್ಡಿದರದಲ್ಲಿ ಶೇಕಡಾ 8.20 ರ ಬಡ್ಡಿದರವನ್ನ ಪಡೆಯುತ್ತೀರಿ. ಅಂದರೆ ತಿಂಗಳಿಗೆ 20,500 ರೂಪಾಯಿ ಪಿಂಚಣಿ ಲಭ್ಯವಿದೆ.
ಈ ಯೋಜನೆಯಲ್ಲಿ ಪತಿ ಮತ್ತು ಪತ್ನಿ ಪ್ರತ್ಯೇಕವಾಗಿ ಹೂಡಿಕೆ ಮಾಡಬಹುದು. ಅಂದರೆ ಒಟ್ಟು 60 ಲಕ್ಷ ರೂಪಾಯಿ ಠೇವಣಿ ಇಡಬಹುದು. ಇಬ್ಬರಿಗೂ 41,000 ರೂಪಾಯಿ ದರದಲ್ಲಿ ಬಡ್ಡಿ ಸಿಗುತ್ತದೆ. ಒಬ್ಬರು ಹೂಡಿಕೆ ಮಾಡಿದರೆ , ಐದು ವರ್ಷದಲ್ಲಿ 12,30,000 ಬಡ್ಡಿ ಸಿಗುತ್ತದೆ ಮತ್ತು ಇಬ್ಬರಿಗೂ ಸೇರಿ ಐದು ವರ್ಷದಲ್ಲಿ 24,60,000 ಬಡ್ಡಿ ಸಿಗುತ್ತದೆ.

ಇದನ್ನೂ ಓದಿ: Chardham Yatra 2023: ಚಾರ್‌ಧಾಮ್ ಯಾತ್ರೆಗೆ ಹೊರಟಿರುವವರಿಗೆ ಸರಕಾರ ನೀಡಿದೆ ಸಲಹೆ! ಇದನ್ನು ಖಂಡಿತ ಫಾಲೋ ಮಾಡಿ