Kitchen Tips: ಪಾತ್ರೆ ತೊಳೆಯೋ ಟೆನ್ಶನ್ ಇನ್ನು ಹೆಣ್ಮಕ್ಕಳಿಗೆ ಇಲ್ವೇ ಇಲ್ಲ! ಈ ಬ್ರಷ್ ಮಾಡುತ್ತೆ ಈ ಕೆಲಸ!!!

Kitchen Cleaning Tools : ಪಾತ್ರೆ ತೊಳೆಯೋದು ಕೆಲವೊಮ್ಮೆ ದೊಡ್ಡ ಸಾಹಸ ಅನಿಸುತ್ತೆ. ಅಡುಗೆ ಮಾಡಿ ತಿನ್ನುವುದಕ್ಕಿಂತ ಪಾತ್ರ ತೊಳೆಯುವುದು ದೊಡ್ಡ ಕೆಲಸವಾಗುತ್ತೆ. ಪಾತ್ರೆ ತೊಳೆಯಲು
ನಾವು ಅನೇಕ ರೀತಿಯ ಪಾತ್ರೆ ಬ್ರಷ್ಗಳನ್ನು ಬಳಸುತ್ತೇವೆ. ಆದರೆ ನಮಗೆ ಕಂಫರ್ಟೇಬಲ್ ಬ್ರಶ್ ಇಲ್ಲದೆ ಇದ್ದರೆ ಏನೋ ಕಿರಿ ಕಿರಿ ಅನಿಸುತ್ತೆ. ಇನ್ಮುಂದೆ ಮಹಿಳೆಯರಿಗಂತೂ ಪಾತ್ರೆ ತೊಳೆಯುವ ಟೆನ್ಷನ್ ಇಲ್ಲ ಬಿಡಿ (Kitchen Cleaning Tools).

 

ಇದೀಗ ವಿಭಿನ್ನ ವೈಶಿಷ್ಟ್ಯತೆಯಿಂದ ಕೂಡಿದ ಹೊಸ ಬ್ರಶ್ ಒಂದನ್ನು ಇಲ್ಲಿ ಪರಿಚಯಿಸಲಾಗಿದೆ. ಇದು EPISKEY ಬ್ರಾಂಡ್ನಿಂದ ಬಹು ಫಂಕ್ಷನ್ ಡಿಶ್ ವಾಷಿಂಗ್ ಬ್ರಷ್ ಕಮ್ ಸೋಪ್ ಡಿಸ್ಪೆನ್ಸರ್ ಆಗಿದೆ. ಇದನ್ನು ವಿವಿಧ ರೀತಿಯಲ್ಲಿ ಬಳಸಬಹುದಾಗಿದೆ.

ಈ ಬ್ರಶ್ ಹ್ಯಾಂಡಲ್ನಲ್ಲಿ ಸೋಪ್ ಅನ್ನು ಹಚ್ಚಬಹುದು. ಅದಕ್ಕಾಗಿ ವಿಶೇಷ ವ್ಯವಸ್ಥೆ ಇದೆ. ಸಾಬೂನು ಹಚ್ಚಿದ ನಂತರ ಮೇಲಿರುವ ಬಟನ್ ಒತ್ತಿದರೆ, ಬ್ರಶ್ ನಿಂದ ಸೋಪು ಬರುತ್ತದೆ. ನಂತರ ಸುಲಭವಾಗಿ ಸ್ವಚ್ಛಗೊಳಿಸಬಹುದಾಗಿದೆ. ಈ ಬ್ರಷ್ ನಿಂದಾಗಿ ಶುಚಿಗೊಳಿಸುವ ವಸ್ತು, ಸಾಬೂನು ನೇರವಾಗಿ ಕೈಗೆ ಅಂಟಿಕೊಳ್ಳುವ ಸಾಧ್ಯತೆ ಕಡಿಮೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಬ್ರಷ್ ಹ್ಯಾಂಡಲ್ ಸಿಲಿಕೋನ್ ನಿಂದ ಮಾಡಲ್ಪಟ್ಟಿದೆ.

ಈ ಬ್ರಶ್ ನ ಇನ್ನೊಂದು ಬದಿಯು (ಹಿಂಭಾಗ) ಗಟ್ಟಿಯಾದ ವಸ್ತುವನ್ನು ಹೊಂದಿದೆ. ಆ ಮೂಲಕ ಅಡುಗೆ ಮಾಡಿದ ಪಾತ್ರೆಗಳಲ್ಲಿ ಅಂಟಿಕೊಂಡ ಕೆಲ ವಸ್ತುಗಳನ್ನು ಸುಲಭವಾಗಿ ತೆಗೆಯಬಹುದು. ಈ ಬ್ರಷ್ 250 ಗ್ರಾಂ ತೂಕವಿದೆ ಮತ್ತು 12 ಸೆಂ.ಮೀ ಉದ್ದ, 8 ಸೆಂ.ಮೀ ಅಗಲ ಮತ್ತು 15 ಸೆಂ.ಮೀ ಎತ್ತರವಿದೆ.
ಈ ಬ್ರಷ್ 250 ಗ್ರಾಂ ತೂಕವಿದೆ ಮತ್ತು 12 ಸೆಂ.ಮೀ ಉದ್ದ, 8 ಸೆಂ.ಮೀ ಅಗಲ ಮತ್ತು 15 ಸೆಂ.ಮೀ ಎತ್ತರವಿದೆ.

ಒಂದು ವೇಳೆ ಈ ಬ್ರಷ್ ಹೆಡ್ ಹಾಳಾಗಿದ್ದರೆ. ಹೆಡ್ ಮಾತ್ರ ತೆಗೆದು ಹಾಕಬಹುದು.ಮತ್ತೆ ಹೊಸ ಬ್ರಷ್ ಖರೀದಿಸುವ ಅಗತ್ಯವಿರುವುದಿಲ್ಲ. ಕೇವಲ ಹೆಡ್ ಮಾತ್ರ ಖರೀದಿಸಬಹುದು. ಈ ಬ್ರಶ್ ನ ಮೂಲ ಬೆಲೆ ರೂ.1,497 ಆಗಿದ್ದು, ಆನ್​ಲೈನ್​ನಲ್ಲಿ ಶೇಕಡಾ 80 ರಷ್ಟು ಅಂದರೆ 299 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈ ಬ್ರಶ್ ಮೃದು ಮತ್ತು ಆರಾಮದಾಯಕವಾಗಿದ್ದು ಗ್ರಾಹಕರಿಗೆ ಅತೀ ಕಡಿಮೆ ಬೆಲೆಯಲ್ಲಿ ಆನ್ಲೈನ್ ಲ್ಲಿ ಲಭ್ಯವಿದೆ.

ಇದನ್ನೂ ಓದಿ: Salary Account : ಸ್ಯಾಲರಿ ಅಕೌಂಟ್ ಇದ್ದಲ್ಲಿ ದೊರಕುತ್ತೆ ಬಂಪರ್‌ ಆಫರ್‌!

Leave A Reply

Your email address will not be published.