KPSC Recruitment 2023: ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ!! ಒಟ್ಟು ಹುದ್ದೆ 386 ; ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

KPSC Recruitment  : ಕರ್ನಾಟಕ ಲೋಕ ಸೇವಾ ಆಯೋಗವು (Karnataka public service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ (KPSC Recruitment ). ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

 

ಹುದ್ದೆಯ ವಿವರ : ಜೂನಿಯರ್ ಅಸಿಸ್ಟೆಂಟ್
ಹುದ್ದೆಗಳ ಸಂಖ್ಯೆ: 386

ಹುದ್ದೆಯ ಹೆಸರು:
ಸಹಾಯಕ ವ್ಯವಸ್ಥಾಪಕ – 10 ಹುದ್ದೆ
ಹಿರಿಯ ಸಹಾಯಕರು- 57
ಹಿರಿಯ ಸಹಾಯಕರು (ಖಾತೆಗಳು)- 33
ಗುಣಮಟ್ಟದ ಇನ್ಸ್ ಪೆಕ್ಟರ್- 23
ಕಿರಿಯ ಸಹಾಯಕರು- 263

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 17-04-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-5-2023

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ:
ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. ಅಲ್ಲಿ ಅಗತ್ಯ ದಾಖಲೆ ನೀಡಿ. ಸರಿಯಾದ ಮೇಲ್ ಐಡಿ, ದೂರವಾಣಿ ಸಂಖ್ಯೆ ನೀಡಿರಿ.

ಅಧಿಕೃತ ಜಾಲತಾಣ : ಇಲ್ಲಿ ಕ್ಲಿಕ್ ಮಾಡಿ
ಉದ್ಯೋಗ ಸ್ಥಳ: ಕರ್ನಾಟಕ

 

ಇದನ್ನು ಓದಿ : Baby girl born after 138 years : ಬರೀ ಗಂಡು ಮಕ್ಕಳೇ ಹುಟ್ಟುತ್ತಿದ್ದ ಈ ಕುಟುಂಬದಲ್ಲಿ 138 ವರ್ಷಗಳ ಬಳಿಕ ಹೆಣ್ಣುಮಗು ಜನನ ! ಅಮೆರಿಕ ದಂಪತಿ ಸಂಭ್ರಮ 

Leave A Reply

Your email address will not be published.