Kempegowda International Airport Recruitment : ಕೆಂಪೇಗೌಡ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನಲ್ಲಿ ಡ್ರೈವರ್‌ ಕೆಲಸ! ಈ ಕೂಡಲೇ ಅರ್ಜಿ ಸಲ್ಲಿಸಿ

Kempegowda International Airport Recruitment  : ಡ್ರೈವರ್ ಹುದ್ದೆಯಲ್ಲಿ ಆಸಕ್ತಿ ಇದ್ದವರಿಗೆ ಸುವರ್ಣ ಅವಕಾಶ ಒಂದಿದೆ. ಕೆಂಪೇಗೌಡ ವಿಮಾನ (Kempegowda International Airport Recruitment )ನಿಲ್ದಾಣದಲ್ಲಿ ಡ್ರೈವರ್ ಹುದ್ದೆಗೆ (Driver Job) ನೇಮಕಾತಿ ಆರಂಭವಾಗಿದ್ದು, ಈ ಹುದ್ದೆಯಲ್ಲಿ ಆಸಕ್ತಿ ಇದ್ದವರು ಅಪ್ಲೈ (Apply) ಮಾಡಿ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.

ಹುದ್ದೆಯ ವಿವರಗಳು :

ಹುದ್ದೆ : ಡ್ರೈವರ್​

ಸಂಸ್ಥೆ : ಕೆಂಪೆಗೌಡ ಅಂತಾಷ್ಟ್ರೀಯ ವಿಮಾನ ನಿಲ್ದಾಣ

ಉದ್ಯೋಗ ಸ್ಥಳ : ಬೆಂಗಳೂರು

ವೇತನ : 25 ರಿಂದ 30 ಸಾವಿರ

ವಿದ್ಯಾರ್ಹತೆ : 12ನೇ ತರಗತಿ

ಈ ತಿಂಗಳ ಕೊನೆಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅಂತ್ಯಗೊಳ್ಳಲಿದೆ. ವಿದ್ಯಾರ್ಹತೆಗೆ ಸಂಬಂಧಿಸಿದಂತೆ 12ನೇ ತರಗತಿ ಪಾಸ್ ಆಗಿರಲೇ ಬೇಕು. ಪದವಿ ಆದವರೂ ಸಹ ಅಪ್ಲೈ ಮಾಡಬಹುದು.

ಅಧಿಕೃತ ಜಾಲತಾಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ :

ಅಪ್ಲೈ ಮಾಡುವ ವಿಧಾನ :

ಮೊದಲು ಮೇಲೆ ನೀಡಿರುವ ಅಧಿಕೃತ ಜಾಲತಾಣ ಲಿಂಕ್​ ಕ್ಲಿಕ್​ ಮಾಡಿ. ನಂತರ ಮುಖ ಪುಟ ತೆರೆಯುತ್ತದೆ. ಅಲ್ಲಿ ಅಗತ್ಯ ದಾಖಲೆ ಮತ್ತು ಸರಿಯಾದ ಮೇಲ್​ ಐಡಿ ನೀಡಿ. ಜೊತೆಗೆ ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿರಿ.

ಈ ಹುದ್ದೆಯ ಜೊತೆಗೆ ಕೆಲವು ಸೌಲಭ್ಯಗಳು ನೀಡಲಾಗುತ್ತದೆ.

1. ವಸತಿ

2. ಆಹಾರ ಸೌಲಭ್ಯಗಳು

3. ಪಿಕಪ್ ಮತ್ತು ಡ್ರಾಪ್

4. ವೈದ್ಯಕೀಯ ಸೌಲಭ್ಯಗಳು

5. ಮೊಬೈಲ್ ಸೌಲಭ್ಯಗಳನ್ನು ನೀಡಲಾಗುತ್ತದೆ.

ನೀಡಿರುವ ಮಾಹಿತಿ ಅನುಸಾರ ನೀವು ಈ ಹುದ್ದೆಗೆ ಅಪ್ಲೈ ಮಾಡಬಹುದು ಕೆಲವು ಅಗತ್ಯ ಕೌಶಲ್ಯಗಳನ್ನು ನೀವು ಹೊಂದಿದ್ದರೆ ತಿಂಗಳಿಗೆ 27 ರಿಂದ 46 ಸಾವಿರ ಸಂಬಳ ಸಿಗುವುದು ಗ್ಯಾರಂಟಿ. ಈ ತಿಂಗಳ ಕೊನೆಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅಂತ್ಯಗೊಳ್ಳಲಿದೆ.

 

ಇದನ್ನು ಓದಿ : Prime Minister Narendra Modi : ಮೈಸೂರಿಗೆ ಪ್ರಧಾನಿ ಮೋದಿ ಆಗಮನ : ವಾಹನ ಸವಾರರೇ.. ಈ ಸಂಚಾರ ಮಾರ್ಗ ಬದಲಾವಣೆ 

1 Comment
  1. Libreng Binance Account says

    Can you be more specific about the content of your article? After reading it, I still have some doubts. Hope you can help me.

Leave A Reply

Your email address will not be published.