Arecanut Coffee Rate 21/03/2023 : ಇಂದಿನ ಅಡಿಕೆ, ಏಲಕ್ಕಿ, ಕಾಫಿ ಬೆಲೆ ಎಷ್ಟು?

Arecanut Coffee Rate 21/03/2023: ರೈತರು (former) ಬೆಳೆಗಳನ್ನು ಬೆಳೆಯಬೇಕಾದರೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಕೊನೆಗೆ ಫಲವನ್ನು ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ. ಆದರೆ, ಮಾರಾಟಕ್ಕೂ ಮೊದಲೆ ಬೆಳೆಗಳ ದರ ತಿಳಿದಿದ್ದರೆ ಲಾಭದಾಯಕ. ಹಾಗಿದ್ದರೆ, ಇಂದಿನ ಅಡಿಕೆ (arecanut), ಕಾಫಿ (Coffee) ಮತ್ತು ಏಲಕ್ಕಿಯ (True cardamom) ಮಾರುಕಟ್ಟೆ ದರ (Arecanut Coffee Rate 21/03/2023) ಕ್ವಿಂಟಾಲ್ ಅಥವಾ ಕೆ.ಜಿಗೆ ಎಷ್ಟಿದೆ? ಎಂಬುದನ್ನು ನೋಡೋಣ. ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ವಿವರ ಇಲ್ಲಿ ನೀಡಲಾಗಿದೆ.

ಅಡಿಕೆ ಧಾರಣೆ:
ಸಿದ್ದಾಪುರ
KK-26019-31699
Chali-34899-36699

ಯಲ್ಲಾಪುರ APMC
TB- 38399-45289
Chali- 33699-36055

ಕಾರ್ಕಳ
CN- 30000-40000
ಕುಮಟಾ
CN- 32699-36009

ಶಿವಮೊಗ್ಗ/ಸಾಗರ
ಸರಕು – 60099 – 82800
ಬೆಟ್ಟೆ – 47009 – 53509
ರಾಶಿ – 43509 – 45299
ಗೊರಬಲು – 29799 – 33009
SG- 10280-18815
Chali- 33329-35489
Coca- 21680-29099
KG- 28029-32899
BG- 26211-28599

ಬಂಟ್ವಾಳ
NC- 22500-40000
Coca- 12500-25000

ಶಿರಸಿ
Chali- 26329-37029
R- 29309-44499

Double chol – 490-545
Fresh chol – 400-500
patora- 250-320
Trichur choll – 370-440
Karigot – 180-255
Badiyadka new – 375- 400

ಏಲಕ್ಕಿ ಧಾರಣೆ:
Fruit – 1300
6.4mm- 800
Green 7mm – 1200
Green 7.5mm – 1400
Green 8mm – 1800
Hand picked – 1600
White Jaradi – 1000
White rasi – 700

ಕಾಫಿ ಅಂತಾರಾಷ್ಟ್ರೀಯ ಧಾರಣೆ:
IOC Composite – 171.97
Colombian Milds – 236.63
Other Mild – 224.74
Brazilian naturals -192.26
Robustas- 102.16

ಜೀಲಾನಿ COFFEE CURERS ಕುಶಾಲನಗರ
Ap- 14600
Ac- 7300
Rp- 9700
Rc- 4950
Pepper ‘480

KUSHALNAGAR MOUNTAIN BLUE
AC – 7250
AP -14700

ಪಟ್ಟದೂರು ಕಾಫಿ ಹೌಸ್
AP :14900 – 15000
AC : 7200 – 7500
RP : 10650 – 10800
RC : 4850 – 5500
ARABICA FRUIT – 36/48
Robusta fruit -35/36
PEPPER – 495

ಮೌರ್ಯ ಕಾಫಿ ಹಳೆಬೀಡು, ಸಕಲೇಶಪುರ
AP – 15000
AC – 7300
RC – 5100
RP -10450

Handi coffee links
Ac- 7850
Ap- 14900
Rc-5200
Rp- 10100

ಕಾಫಿ ಧಾರಣೆ:
ಸುವರ್ಣ ಕಾಫಿ
AP – 15000
AC – 7000 – 7800/-
RC – 4500/- 5200/-
RP – 10000/-
Arabica mixed fruit- 45-52
Robusta mixed fruit. 38
RC EP: 195/-only cherry
AC EP: 275/-only cherry
Black pepper- 480/-

ಕುಶಾಲನಗರ WESTERN
AC- 7650
AP-14800
RC- 4975
RP-9950

ಕುನ್ನಿಗೇನಹಳ್ಳಿ likitha
Ap- 14700
Rp-9900
Ac28-7000
Rc27-4900

ಸಕಲೇಶಪುರ Gain
AC – 7000
AP – 14950
RC – 5000
RP – 10200

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 – 5150
Pepper- 485

MR Stany golden coffee, ಚಿಕ್ಕಮಗಳೂರು
Ac- 7050
Ap-14900
Rc- 5025
Rp- 10200
Coffee rates by qmr

ಪ್ರೇಮ್ ಕಾಫಿ ಟ್ರೇಡಿಂಗ್ ಬಾಲುಪೇಟೆ
AP 14750
AC 7200
RP 9850
RC 4875
Pepper – 475

ಮಲ್ನಾಡ್ ಕಾಫಿ, ಬಾಳುಪೇಟೆ mass
MUDREMANE COFFEE & SPICES Mudigere-
AP: ₹ 14800
AC: ₹ 275
RP: ₹ 10200
RC: ₹ 195
Robusta fruit and green mix – 41
PEPPER ₹495/500

ಬಾಳುಪೇಟೆ mass
Ap-14800
Ac-6800
Rp-9800
Rc- 4900

ಸಾರಗೋಡು ಕಾಫಿ-ಕ್ಯೂರ್ಸ್
Ac- 7350
Ap- 15050
Rc- 5075
Rp- 10500

ಚಿಕ್ಕಮಗಳೂರು ಸಂಗಮ್
Ac- 6900
Ap- 14800
Rc- 4850
Rp- 9800

ಇದನ್ನೂ ಓದಿ: Umair Sandhu Tweet On Yash : ಯಶ್ ವಿರುದ್ಧ ಮತ್ತೆ ಗುಡುಗಿದ ವಿಮರ್ಶಕ ಉಮೈರ್‌ ಸಂಧು ; ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತ!!

Leave A Reply

Your email address will not be published.