Home ಬೆಂಗಳೂರು ಹೊಸತೊಡಕು ಸಂಭ್ರಮಾಚರಣೆಯಲ್ಲಿ ಮಾಂಸದಂಗಡಿಗೆ ಮುಗಿಬಿದ್ದ ಜನ ! ಇಂದು ಮಾಂಸದ ಬೆಲೆ ಎಷ್ಟು ಗೊತ್ತೇ ?

ಹೊಸತೊಡಕು ಸಂಭ್ರಮಾಚರಣೆಯಲ್ಲಿ ಮಾಂಸದಂಗಡಿಗೆ ಮುಗಿಬಿದ್ದ ಜನ ! ಇಂದು ಮಾಂಸದ ಬೆಲೆ ಎಷ್ಟು ಗೊತ್ತೇ ?

Hindu neighbor gifts plot of land

Hindu neighbour gifts land to Muslim journalist

ಯುಗಾದಿ ಹಬ್ಬ ದಲ್ಲಿ ಬೇವು, ಬೆಲ್ಲ ತಿಂದು ಸಂಭ್ರಮಿಸಿದ ಮರುದಿನವೇ ಎಲ್ಲರೂ ಹೊಸತೊಡಕು ಆಚರಣೆ ಮಾಡುತ್ತಾರೆ. ಮಾಂಸಹಾರಿಗಳಿಗಂತೂ ಇಂದು ಪ್ರಿಯವಾದ ದಿನವಾಗಿದೆ. ಈ ದಿನ ಎಲ್ಲರೂ ಕುಟುಂಬಸ್ಥರು ಒಟ್ಟಿಗೆ ಸೇರಿ ಮಾಂಸದೂಟವನ್ನು ಸವಿಯುತ್ತಾರೆ. ಇಂದು ಮಾಂಸಕ್ಕೆ ಅಪಾರ ಬೇಡಿಕೆ.‌ ಎಷ್ಟೊ ಕಡೆ ಮಾಂಸದಂಗಡಿಗೆ ಬೆಖಗಿನ ಜಾವವೇ ಜನ ಕ್ಯೂ ನಿತ್ತಿದ್ದಾರೆ.

ಮಾಂಸದಂಗಡಿಯಲ್ಲಿ ಹಬ್ಬದ ವಾತಾವರಣವಿದೆ. ಝಟ್ಕ ಕಟ್ ಖರೀದಿ ಜೋರಾಗಿದೆ. ಬೆಂಗಳೂರು ಮೈಸೂರು ಭಾಗದಲ್ಲಿ ಹೊಸತೊಡಕು ಪದ್ಧತ್ತಿ ಹೆಚ್ಚಾಗಿ ಕಂಡು ಬರುತ್ತದೆ. ಆದರೆ ಈ ಬಾರಿ ಹಲಾಲ್ ಅಭಿಯಾನದಿಂದಾಗಿ ಬೆಂಗಳೂರು ಮೈಸರೂರಿನ ಹಲಾಲ್ ಅಂಗಡಿಗಳು ಭಾರಿ ನಷ್ಟಕ್ಕೆ ಒಳಗಾಗಿದೆ.

ಬೆಂಗಳೂರಿನಲ್ಲಿ ಎಷ್ಟಿದೆ ಚಿಕನ್‌, ಮಟನ್‌ ಬೆಲೆ?

ಚಿಕನ್‌ (ವಿತ್‌ಸ್ಕಿನ್‌) 220 ರೂ.
ಚಿಕನ್‌ (ವಿತೌಟ್‌ ಸ್ಕಿನ್‌) 230 ರೂ.
ಚಿಕನ್‌ (ಬೋನ್‌ಲೆಸ್‌) 250 ರೂ.
ಮಟನ್‌: 680 ರೂಪಾಯಿ
ಮೊಟ್ಟೆ (1): 4.15 ರೂ.
ಮೊಟ್ಟೆ (dozen) 49.8 ರೂ.
ಮೊಟ್ಟೆ (100): 415 ರೂ.