ದಕ್ಷಿಣ ಕನ್ನಡ ಪುಣಚ:ಮಧ್ಯರಾತ್ರಿ ಅಕ್ರಮ ಗೋ ಸಾಗಾಟ ಪತ್ತೆ !! ಪೊಲೀಸರಿಂದ ದಾಳಿ-ನಾಲ್ಕು ಗೋವುಗಳ ರಕ್ಷಣೆ By ಹೊಸಕನ್ನಡ ನ್ಯೂಸ್ - April 27, 2022 FacebookTwitterPinterestWhatsApp ಪುತ್ತೂರು ತಾಲೂಕಿನ ಸಾಜ ಪರಿಸರದಿಂದ ವಿಟ್ಲ ಭಾಗಕ್ಕೆ ಆಕ್ರಮ ಗೋಸಾಗಾಟ ಬಜರಂಗದಳ ಕಾರ್ಯಕರ್ತರ ಮಾಹಿತಿ ಮೇರೆಗೆ ಪೊಲೀಸರಿಂದ ದಾಳಿ,ಪುಣಚ ರಸ್ತೆಯ ಕುಕ್ಕೆಬೆಟ್ಟು ಎಂಬಲ್ಲಿ 4 ಗೋವುಗಳ ರಕ್ಷಣೆ.