ದಕ್ಷಿಣ ಕನ್ನಡ ಕಬಕ : ಪಿಕಪ್ ಗೆ ಮಿನಿ ಲಾರಿ ಡಿಕ್ಕಿ By ಹೊಸಕನ್ನಡ ನ್ಯೂಸ್ - December 2, 2021 FacebookTwitterPinterestWhatsApp ಪುತ್ತೂರು : ಮಾಣಿ-ಮೈಸೂರು ಹೆದ್ದಾರಿಯ ಕಬಕದಲ್ಲಿ ಮಿನಿಲಾರಿಯೊಂದು ಪಿಕಪ್ ಗೆ ಡಿಕ್ಕಿಯಾದ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.