Home ದಕ್ಷಿಣ ಕನ್ನಡ ನಿಧನ ವಾರ್ತೆ ಸೋಮವತಿ ಮುಂದಿಲ

ನಿಧನ ವಾರ್ತೆ ಸೋಮವತಿ ಮುಂದಿಲ

Hindu neighbor gifts plot of land

Hindu neighbour gifts land to Muslim journalist

Belthangady: ತಣ್ಣೀರುಪಂತ ಗ್ರಾಮದ ಮುಂದಿಲ ನಿವಾಸಿ ಶ್ರವಣ ನಿಲಯದ ಅಮ್ಮಿ ಪೂಜಾರಿ ಅವರ ಪತ್ನಿ ಸೋಮವತಿ (65.ವ) ಅವರು ಫೆ.10 ರಂದು ನಿಧನರಾದರು.

ಮೃತರು ಪತಿ ,ಮಕ್ಕಳಾದ ಯೋಗೀಶ್,ಜಗದೀಶ್, ಶೋಭಾ ದಿವಾಕರ ಮತ್ತು ಅಳಿಯ,ಸೊಸೆಯಂದಿರನ್ನು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.