Home ದಕ್ಷಿಣ ಕನ್ನಡ ಸೂಟ್ಕೇಸ್ ನಂತಿರುವ ಬುಕ್ ಧರ್ಮಯಾನ

ಸೂಟ್ಕೇಸ್ ನಂತಿರುವ ಬುಕ್ ಧರ್ಮಯಾನ

Hindu neighbor gifts plot of land

Hindu neighbour gifts land to Muslim journalist

ಇದೇನು ಸೂಟ್ಕೇಸ್ ಹಿಡಿದುಕೊಂಡು ನಮ್ಮ ಬಜೆಟ್ನಲ್ಲಿ ಓದಲು ವಿಧಾನಸೌಧಕ್ಕೆ ಗೃಹಮಂತ್ರಿಗಳು ಬರುವಂತಿದೆ ಅಲ್ಲ ಏನು ವಿಶೇಷ ಅನ್ನುತ್ತೀರಿ ಇಲ್ಲೇ ಇರುವುದು ಕುತೂಹಲ ಇಂದು ಮುದ್ರಣ ಮಾಧ್ಯಮ ಹೊಸ ಹೊಸ ರೂಪದಲ್ಲಿ ಕಂಗೊಳಿಸುತ್ತಿದೆ.

ಅದು ಒಂದು ಕಲೆಯೇ ಒಂದೆಡೆ ಪುಸ್ತಕ ಓದುವವರೇ ಇಲ್ಲ ಮೊಬೈಲ್ ಟಿವಿ ಬಂದು ಎನ್ನುತ್ತಾರೆ ಅದಕ್ಕಾಗಿಯೇ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಸಂಪುಟ ಧರ್ಮಯಾನ ಕಾಲಕ್ಕೆ ಸರಿಯಾದ ಪರಿವರ್ತನೆ ಗಳೊಂದಿಗೆ 4/1 ಕ್ರೌನ್ 752 ಪುಟಗಳ ಸುಂದರ ಚಿತ್ರ, ಫೋಟೋಗಳು ಬರಹಗಳನ್ನು ನೋಡುತ್ತಾ ಓದುತ್ತಾ ಹೋಗುತ್ತಿದ್ದಂತೆ ಚಿಂತನ-ಮಂಥನದಲ್ಲೀ ನಮ್ಮ ಸ್ಮೃತಿ ಪಟಲದಲ್ಲಿ ಸ್ಪಷ್ಟ ಚಿತ್ರಣವನ್ನು ನೀಡಿ ಶ್ರೀ ಕ್ಷೇತ್ರ ಧರ್ಮಸ್ಥಳವು ಒಂದು ಪವಿತ್ರ ಯಾತ್ರಾ ಸ್ಥಳವಾಗಿ ಭಕ್ತಿ ಶ್ರದ್ಧೆಗಳ ಧಾರ್ಮಿಕ ಕೇಂದ್ರವಾಗಿ ನಡೆ-ನುಡಿ ನ್ಯಾಯಗಳ ಕ್ಷೇತ್ರಗಳಾಗಿ ಇಂದು ಎಂಥವರನ್ನು ಒಮ್ಮೆ ಪುಟಗಳನ್ನು ತಿರುವ ಅಂತೆ ಮಾಡಿ ಮುಂದೆ ಮುಂದೆ ಕೌತುಕವನ್ನು ನೀಡುತ್ತಾ ತಮ್ಮ ತನ್ನ ಧರ್ಮ ಯಾನವನ್ನು ನಿರಂತರ ಮುಂದುವರಿಸಿದೆ.

ಚಿತ್ರ, ಬರಹ:- ನಂದನ್ ಕುಮಾರ್ ಪೆರ್ನಾಜೆ, ಪುತ್ತೂರು ಪೆರ್ನಾಜೆ ಮನೆ ಮತ್ತು ಅಂಚೆ ಪುತ್ತೂರು ತಾಲೂಕು ದ.ಕ. 5 7 4 2 2 3

ಮೊ:- 94 80 240 643.