ಮಂಗಳೂರು: ವಿವಿಧೆಡೆ ಮೊಸರು ಕುಡಿಕೆ ಉತ್ಸವ, ಪರ್ಯಾಯ ರಸ್ತೆ-ಪೊಲೀಸರ ಸೂಚನೆ

ಮಂಗಳೂರು ನಗರ ಹಾಗೂ ಹೊರವಲಯದ ವಿವಿಧ ಸ್ಥಳಗಳಲ್ಲಿ ಸೆ.5 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರುಕುಡಿಕೆ ಉತ್ಸವ ನಡೆಯಲಿರುವ ಕಾರಣ ಸಂಜೆ 5 ಗಂಟೆಯಿಂದ ವಾಹನ ದಟ್ಟಣೆ ಉಂಟಾಗಲಿದ್ದು, ಪರ್ಯಾಯ ರಸ್ತೆಗಳಲ್ಲಿ ಸಂಚರಿಸಲು ಮಂಗಳೂರು ನಗರ ಪೊಲೀಸ್‌ … ಮಂಗಳೂರು: ವಿವಿಧೆಡೆ ಮೊಸರು ಕುಡಿಕೆ ಉತ್ಸವ, ಪರ್ಯಾಯ ರಸ್ತೆ-ಪೊಲೀಸರ ಸೂಚನೆ ಓದಲು ಮುಂದುವರೆಸಿ