Papaya: ಚಪ್ಪರಿಸಿಕೊಂಡು ಪಪ್ಪಾಯ ತಿನ್ನುತ್ತೀರಾ ?! ಹಾಗಿದ್ರೆ ತಪ್ಪದೆ ಈ ವಿಚಾರ ತಿಳಿಯಿರಿ
Papaya: ಹಣ್ಣು- ತರಕಾರಿಗಳೆಂದರೆ ಹೆಚ್ಚಿನವರಿಗೆ ಪಂಚಪ್ರಾಣ. ಅದರಲ್ಲೂ ಕೂಡ ಡಯಟ್ ಮಾಡುವವರಿಗಂತೂ ತುಂಬಾ ಫೇವರಿಟ್!! ಹೆಚ್ಚಿನ ಪ್ರೋಟೀನ್ ಗಳನ್ನು ನೀಡುವುದರಿಂದ ಡಯಟ್ ಫುಡ್ ಆಗಿ ಹಣ್ಣುಗಳನ್ನು ಹೆಚ್ಚಿನವರು ಇಷ್ಟಪಟ್ಟು ತಿನ್ನುತ್ತಾರೆ. ಒಬ್ಬೊಬ್ಬರಿಗೂ ಒಂದೊಂದು ಹಣ್ಣು ಇಷ್ಟವಿರುತ್ತದೆ.…