Winter Seasonನಲ್ಲಿ ಸ್ನಾನ ಮಾಡದೇ ಇದ್ರೆ ಏನಾಗುತ್ತೆ? ಇಲ್ಲಿದೆ ನೋಡಿ ಡೀಟೇಲ್ಸ್
ಚಳಿಗಾಲದಲ್ಲಿ ತಾಪಮಾನ ಕುಸಿಯುವುದು ಸಾಮಾನ್ಯ. ಪರಿಣಾಮವಾಗಿ, ತಾಪಮಾನವು ತೀವ್ರವಾಗಿ ಇಳಿಯುತ್ತದೆ. ಹೆಚ್ಚಿನ ಜನರು ಪ್ರತಿದಿನ ಸ್ನಾನ ಮಾಡಲು ಬಯಸುವುದಿಲ್ಲ. ಹೀಗಿರುವಾಗ ದಿನನಿತ್ಯ ಸ್ನಾನ ಮಾಡದಿದ್ದರೆ ದೇಹದಲ್ಲಿ ಅನೇಕ ರೋಗಗಳು ಶೇಖರಣೆಯಾಗುತ್ತವೆ. ಆದರೆ ವೈದ್ಯರು ಏನು ಹೇಳುತ್ತಾರೆ? ನೀವು…