Men Health: ಪುರುಷರೇ ನಿಮಗೊಂದು ಶಾಕಿಂಗ್ ನ್ಯೂಸ್! ಅತಿಯಾದ ಮೊಬೈಲ್ ಬಳಕೆ ನಿಮ್ಮ ವೀರ್ಯದ ಗುಣಮಟ್ಟವನ್ನು ಕಡಿಮೆ…
Men Health: ಮೊಬೈಲ್ ಫೋನ್ (Mobile Phone)ಜನರ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಕುರಿತು ಅಧ್ಯಯನವೊಂದು ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದೆ. ಮೊಬೈಲ್ ಫೋನ್ ಬಳಕೆ ಪುರುಷರ ವೀರ್ಯದ (Men Health)ಗುಣಮಟ್ಟ ಮತ್ತು ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ ಎಂಬ ಆಘಾತಕಾರಿ ಅಂಶ…