Health Insurance: ಸಿಹಿ ಸುದ್ದಿ, 65 ವರ್ಷ ನಂತರವೂ ಆರೋಗ್ಯ ವಿಮೆ ಮಾಡಬಹುದೇ? ಇಲ್ಲಿದೆ ಉತ್ತರ!!
Health Insurance: ಪ್ರತಿಯೊಂದು ಕುಟುಂಬಕ್ಕೂ ಆರೋಗ್ಯವಿಮೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಎಲ್ಲರೂ ಹೆಲ್ತ್ ಇನ್ಶೂರೆನ್ಸ್ ಮಾಡಿಕೊಳ್ಳಲು ಬಯಸುತ್ತಾರೆ. ಅನಾರೋಗ್ಯ ಅಥವಾ ಇನ್ನಾವುದೋ ತೊಂದರೆ ಉಂಟಾದಾಗ ಇದು ಸಹಾಯಕ್ಕೆ ಬರುತ್ತದೆ.
ವಯಸ್ಸಿಗೆ ಅನುಗುಣವಾಗಿ ವಿಮೆಯ ಪ್ರೀಮಿಯಂ…