Snake: ಫ್ರಿಡ್ಜ್​​​​ ಒಳಗೆ ಹೆಡೆಯೆತ್ತಿ ಕುಳಿತ ದೈತ್ಯಗಾತ್ರದ ನಾಗರಹಾವು!

Snake: ಉರಿ ಬಿಸಿಲಿಗೆ ವಿಷಜಂತುಗಳು ಶೂ ಒಳಗೆ ಅಥವಾ ಮನೆಯ ಸಂದಿಗಳಲ್ಲಿ ಅವಿತು ಕುಳಿತುಕೊಳ್ಳುತ್ತವೆ. ಇದಕ್ಕೆ ಸಂಬಂಧ ಪಟ್ಟ ಅದೆಷ್ಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿರುವುದನ್ನು ನೋಡಿರಬಹುದು.