Parliament Speaker: ಬಿಜೆಪಿ ಪಾಲಿಗೇ ಉಳಿದ ಸ್ಪೀಕರ್ ಪಟ್ಟ – ಸಭಾಧ್ಯಕ್ಷರಾಗಿ ಮತ್ತೆ ಓಂ ಬಿರ್ಲಾ ಆಯ್ಕೆ ಫಿಕ್ಸ್ !!

Parliament Speaker: ಲೋಕಸಭೆಯ ಅಧ್ಯಕ್ಷರಾಗಿದ್ದ ಓಂ ಬಿರ್ಲಾ(Om Birla) ಅವರೇ ಮುಂದಿನ ಅವಧಿಗೂ ಸಭಾಧ್ಯಕ್ಷರಾಗಿ ಮುಂದುವರೆಯುವುದು ಫಿಕ್ಸ್ ಆಗಿದೆ.