ಹುಡುಗಿ ನೀ ಕಾಟ ಕೊಡುತೀ…ಅಂತ ಈತ ಮಾಡಿದ್ದು ನೋಡಿದರೆ ನೀವು ಹೌಹಾರುವುದು ಖಂಡಿತ!!!

ಸಮಾಜದಲ್ಲಿ ಹಿಂದಿನಿಂದಲೂ ಗಂಡು-ಹೆಣ್ಣು ಮದುವೆಯಾಗೋದು ರೂಢಿಯಲ್ಲಿದೆ. ಆದ್ರೆ ಇತ್ತೀಚಿಗೆ ಜನ್ರು ರೋಬೋಟ್‌, ಕನಸಿನಲ್ಲಿ ಬರುವ ಹುಡುಗಿ, ವಿಮಾನದ ಜೊತೆ ಹೀಗೆ ಚಿತ್ರ-ವಿಚಿತ್ರವಾಗಿ ಮದ್ವೆಯಾಗ್ತಾರೆ. ಇಲ್ಲಾಗಿದ್ದು ಇದೇ. ಇಲ್ಲೊಬ್ಬಾತ ಎಲ್ಲಾ ಬಿಟ್ಟು ಗೊಂಬೆಯನ್ನೇ ಮದ್ವೆಯಾಗಲು ಪ್ಲಾನ್ ಮಾಡ್ತಿದ್ದಾನೆ. ಕಾಲ ಬದಲಾಗುತ್ತಿದೆ. ಬದಲಾವಣೆ ಜಗದ ನಿಯಮ. ಕಾಲ ಬದಲಾದಂತೆ ಜೀವನ ಕ್ರಮ, ಶೈಲಿ  ಬದಲಾಗುವುದು ಸಾಮಾನ್ಯ.ಈಗಿನ ಟ್ರೆಂಡ್ ಹೇಗೆ ಬದಲಾಗಿದೆ ಎಂಬುದಕ್ಕೆ 2 ವರ್ಷದ ಮಗು ಇನ್ಸ್ಟಾಗ್ರಾಮ್ ರೀಲ್ಸ್ ಮಾಡಿ ಪಾಪ್ಯುಲರ್ ಆಗುವುದೋ ಇಲ್ಲವೇ ಯೂಟ್ಯೂಬ್ ನಲ್ಲಿ ವಿಡಿಯೋ ಮಾಡುವಷ್ಟು … Continue reading ಹುಡುಗಿ ನೀ ಕಾಟ ಕೊಡುತೀ…ಅಂತ ಈತ ಮಾಡಿದ್ದು ನೋಡಿದರೆ ನೀವು ಹೌಹಾರುವುದು ಖಂಡಿತ!!!