ಕೃತಕ ಹೆಂಡ್ತಿ ಬರ್ತಿದ್ದಾಳೆ – ಗಂಡಂದಿರೇ ಖುಷಿ ಪಡಿ, ಹೆಂಡ್ತೀರೇ ಜಾಗ ಖಾಲಿ ಮಾಡಿ !!

Share the Articleಓರ್ವ ಕೃತಕ ಮಹಿಳೆ ಈಗ ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಆಕೆ ಭಾರತಕ್ಕೂ ಬಲಗಾಲಿಟ್ಟು ಬರ್ತಾಳೆ. ಮನೆ ಕೆಲ್ಸ ಮಾಡ್ಕೊಂಡು, ಅಡುಗೆ ಪಡುಗೆ ನೋಡ್ಕೊಂಡು, ಬಟ್ಟೆ ಬರೆ ಒಗೆದುಕೊಂದು ಕೆಲ್ಸ ಮಾಡ್ಕೊಂಡು ಇರು ಅಂದ್ರೂ ಆಕೆಗೆ ಬೇಜಾರಿಲ್ಲ. ಮನೆಯ ಎಲ್ಲಾ ಕೆಲಸ ಮಾಡ್ಕೊಂಡು, ಇನ್ನೇನು ನೀವು ಆಫೀಸಿಗೆ ಹೊರಟಾಗ ” ಅಣ್ಣೋರೆ, ಐರನ್ ಮಾಡ್ಕೊಡ್ಲ” ಅಂತ ಕೇಳ್ತಾಳೆ. ನಿಮಗೆ ಮಧ್ಯಾನ್ನದ ಊಟಕ್ಕೆ ಡಬ್ಬ ಕಟ್ಟಿಕೊಡುವುದರಿಂದ ಹಿಡಿದು, ಅವಸರದಲ್ಲಿ ಮಿಸ್ ಆಗಿ … Continue reading ಕೃತಕ ಹೆಂಡ್ತಿ ಬರ್ತಿದ್ದಾಳೆ – ಗಂಡಂದಿರೇ ಖುಷಿ ಪಡಿ, ಹೆಂಡ್ತೀರೇ ಜಾಗ ಖಾಲಿ ಮಾಡಿ !!